ಯು ಎನ್ ವೆಮೆನ್ - ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ 100 ಗ್ರಾಮ ಪಂಚಾಯತಿಗಳಲ್ಲಿ ಸಂಪೂರ್ಣ ಕಾರ್ಯಕ್ರಮದ ಅನುಷ್ಠಾನ.

 ಯು ಎನ್ ವೆಮೆನ್ ಸಂಘಟನೆ ಹಾಗೂ ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯರವರ
 ಸಹಯೋಗದೊಂದಿಗೆ ಈ ಯೋಜನೆಯನ್ನು ಧಾರವಾಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಯ್ಕೆಯಾದ 100 ಗ್ರಾಮ
 ಪಂಚಾಯತಿಗಳಿಗೆ ಅನುಷ್ಠಾನಗೊಳಿಸಲಾಗುತ್ತದೆ. ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ANSSIRD ಸಂಸ್ಥೆಗೆ
 ವಹಿಸಲಾಗಿದೆ.

 ಕರ್ನಾಟಕ ಸರ್ಕಾರ ಮತ್ತು ಯು ಎನ್ ವೆಮೆನ್ ನಡುವಿನ ಯೋಜನೆಯ ಸಹಕಾರ ಒಪ್ಪಂದ

 

 ಕರ್ನಾಟಕದಲ್ಲಿ ಯು ಎನ್ ವೆಮೆನ್ ಯೋಜನೆ
  
 ನಿರೂಪಣಾ ವರದಿ ಮಾರ್ಚ್ - ಅಕ್ಟೋಬರ್  2012
  
 ರಾಜ್ಯದ ಚುಕ್ಕಾಣಿ ಸಮಿತಿಯ ಸಂವಿಧಾನಿಕ ಆದೇಶ
 
  ಹಂಚಿಕೆ, ಬಿಡುಗಡೆ ಮತ್ತು ಆಯವ್ಯಯಗಳು
  
  ಪ್ರಗತಿ ವರದಿಗಳು
   
  ಸರ್ಕಾರದ ನಡವಳಿಗಳು/ಸುತ್ತೋಲೆಗಳು/ಅಧಿಸೂಚನೆಗಳು