Rajiv Gandhi Panchayat Sashakthikarana Abhiyana

 ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಹಾಲಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸುತ್ತಿರುವ
 e-PANCHAYAT, ಪಂಚಾಯತ್ ಎಂಪರ್ ಮೆಂಟ್ ಅಂಡ್ ಅಕೌಂಟಬಿಲಿಟಿ ಇನ್ಸೆಂಟೀವ ಸ್ಕೀಮ್
 (PEAIS), ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ(PMEYSA) ಹಾಗೂ ಬ್ಯಾಕ್ ವರ್ಡ್ ರೀಜನ್ಸ್
 ಗ್ರಾಂಟ್ ಫಂಡ್ (BRGF ) ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಾಮರ್ಥ್ಯಾಭಿವೃದ್ಧಿ
 ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸಮ್ಮಿಳನಗೊಳಿಸಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ಅದರಲ್ಲಿ
 ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳು ಹಾಗೂ
 ಅಧಿಕಾರಿಗಳಿಗೆ  ಸಾಮರ್ಥ್ಯಾಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ 2012-13ನೇ ಸಾಲಿನಿಂದ ನೂತನ
 ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಸದರಿ ಯೋಜನೆಯನ್ನು “ರಾಜೀವ್ ಗಾಂಧಿ
  ಪಂಚಾಯತ್  ಸಶಕ್ತೀಕರಣ ಅಭಿಯಾನ’’ (RGPSA) ಎಂದು ಕರೆಯಲಾಗಿದೆ. ಈ ಯೋಜನೆಯನ್ನು
 12ನೇ ಪಂಚವಾರ್ಷಿಕ  ಯೋಜನಾವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು.

 ಮುಂಗಡ ಪತ್ರ- 2015-16

ಸರ್ಕಾರದ ನಡವಳಿಗಳು / ಸುತ್ತೋಲೆ / ಪತ್ರಗಳು 

ಕಡತದ ವಿಧ ವಿಷಯ ದಿನಾಂಕ
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಪಿ.ಎಸ್.ಎ) ಯೋಜನೆಯಡಿ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 62 ಜಿಪಸ 2015, ಬೆಂಗಳೂರು, ದಿನಾಂಕ:25.03.2017

ಸರ್ಕಾರದ ನಡವಳಿಗಳು

2015-16ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರದ ಆಡಳಿತಕ್ಕಾಗಿ ಆವರ್ತಕ ವೆಚ್ಚ ಹಾಗೂ ಬೋಧಕರುಗಳಿಗೆ ಸಹಾಯಾನುದಾನವನ್ನು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗೆ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 213 ಜಿಪಸ 2015, ಬೆಂಗಳೂರು, ದಿನಾಂಕ:28.11.2016

ಸರ್ಕಾರದ ನಡವಳಿಗಳು

 2015-16ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಮುಳಬಾಗಿಲು ತಾಲ್ಲೂಕಿನ "30 ಗ್ರಾಮ ಪಂಚಾಯಿತಿಗಳ ಸಂಘಟನಾತ್ಮಕ ಅಭಿವೃದ್ಧಿ(GPOD)" ಚಟುವಟಿಕೆಗಳಿಗಾಗಿ 2ನೇ ಹಾಗೂ ಅಂತಿಮ ಕಂತಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು, ದಿನಾಂಕ:07.06.2016
ಸರ್ಕಾರದ ನಡವಳಿಗಳು

 2016-17ನೇ ಸಾಲಿನ ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಗನುಗುಣವಾಗಿ ಜಿಲ್ಲಾ ಪಂಚಾಯತಿ ಅಭಿವೃದ್ಧಿ (ಶಾಸನಬದ್ಧ ಹೆಚ್ಚುವರಿ) ಅನುದಾನದ ಲೇಖಾನುದಾನದ ಮಿತಿಯಲ್ಲಿ 1ನೇ ಕಂತನ್ನು ಒದಗಿಸುವ ಬಗ್ಗೆ.

ಗ್ರಾಅಪ 140 ಜಿಪಸ 2016, ಬೆಂಗಳೂರು, ದಿನಾಂಕ:27.05.2016
ಸರ್ಕಾರದ ನಡವಳಿಗಳು

 2015-16ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕೇಂದ್ರಗಳ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 62 ಜಿಪಸ 2016, ಬೆಂಗಳೂರು, ದಿನಾಂಕ:18.05.2016
ಸರ್ಕಾರದ ನಡವಳಿಗಳು

 2015-16ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ(ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಮಟ್ಟದ ಇ-ಪಂಚಾಯತ್ ನ ಅಡಿಯಲ್ಲಿ ಪಂಚಾಯಿತಿಗಳ ಇ-ವೃದ್ಧಿ(E-enablement of Panchayats) ಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 213 ಜಿಪಸ 2015, ಬೆಂಗಳೂರು, ದಿನಾಂಕ:27.02.2016
ಸರ್ಕಾರದ ನಡವಳಿಗಳು

2014-15ನೇ ಸಾಲಿಗೆ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯ ರಾಷ್ಟ್ರೀಯ ತಾಂತ್ರಿಕ ಸಲಹಾ ನೀತಿ (National Plan for Technical Assistance) ಯಡಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 322 ಜಿಪಸ 2014 ಬೆಂಗಳೂರು. ದಿನಾಂಕ:01.11.2015
ಸರ್ಕಾರದ ನಡವಳಿಗಳು

2015-16ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಸರ್ಕಾರದಿಂದ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರಗಳ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 73 ಜಿಪಸ 2015 ಬೆಂಗಳೂರು. ದಿನಾಂಕ:04.09.2015
ಅಧಿಕೃತ ಜ್ಞಾಪನ

2013-14ನೇ ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಜಿಲ್ಲಾ ಪಂಚಾಯತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014 ಬೆಂಗಳೂರು. ದಿನಾಂಕ:04.09.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಹೊಸ ಗ್ರಾಮ ಪಂಚಾಯತಿಗಳನ್ನಾಗಿ ಘೋಷನೆ ಮಾಡಿರುವ ಕಳ್ಳಿಗೆ ಗ್ರಾಮ ಪಂಚಾಯಿತಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:25.08.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಹೊಸ ಗ್ರಾಮ ಪಂಚಾಯತಿಗಳನ್ನಾಗಿ ಘೋಷನೆ ಮಾಡಿರುವ ಕೆ.ಐನಹಳ್ಳಿ (ಅಯ್ಯನಹಳ್ಳಿ) ಗ್ರಾಮ ಪಂಚಾಯಿತಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:25.08.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲ್ಲೂಕಿನ ಬೀರಬ್ಬಿ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಗದ್ದೀಕೆರೆ ಗ್ರಾಮ ಪಂಚಾಯಿತಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:09.07.2015
ಪತ್ರ

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಬಿಡುಗಡೆ ಮಾಡಲಾದ ಅನುದಾನಗಳಿಗೆ ಜಿ.ಎಫ್.ಆರ್ 19-ಎ ನಮೂನೆಯಲ್ಲಿ ಉಪಯೋಗಿತ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಕುರಿತು.

ಗ್ರಾಅಪ 182 ಜಿಪಸ 2014, ಬೆಂಗಳೂರು. ದಿನಾಂಕ:25.06.2015
ಅಧಿಕೃತ ಜ್ಞಾಪನಾ

2013-14 ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:24.06.2015
ಸರ್ಕಾರದ ನಡವಳಿಗಳು

2015-16ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ತರಬೇತಿ ಉದ್ದೇಶಕ್ಕಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 62 ಜಿಪಸ 2015, ಬೆಂಗಳೂರು. ದಿನಾಂಕ:25.06.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:24.06.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಮಡಿಕೆಹಳ್ಳಿ ಹಾಗೂ ಯಡವಾಣಿ ಗ್ರಾಮ ಪಂಚಾಯಿತಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:23.06.2015
ಸರ್ಕಾರದ ನಡವಳಿಗಳು

ರಾಜ್ಯದ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯನ್ನು ಪ್ರೋತ್ಸಾಹಿಸಲು ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಅನುಷ್ಠಾನ ಮಾಡುವ ಬಗ್ಗೆ.

ಗ್ರಾಅಪ 91 ತಾಪಸ 2013, ಬೆಂಗಳೂರು. ದಿನಾಂಕ:18.06.2015
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 139 ಜಿಪಸ 2012(ಪಿ-3), ಬೆಂಗಳೂರು. ದಿನಾಂಕ:18.06.2015
ಅಧಿಕೃತ ಜ್ಞಾಪನಾ

2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:18.06.2015
ಅಧಿಕೃತ ಜ್ಞಾಪನಾ

2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:04.06.2015
ಅಧಿಕೃತ ಜ್ಞಾಪನಾ

2013-14 ನೇ ಹಾಗೂ 2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:22.05.2015
ಅಧಿಕೃತ ಜ್ಞಾಪನಾ

2014-15ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ, ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕಟ್ಟಡವನ್ನು ನಿರ್ಮಿಸುವ ಕಾಮಗಾರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 241 ಜಿಪಸ 2014, ಬೆಂಗಳೂರು. ದಿನಾಂಕ:18.05.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಯಲಿಶಿರೂರು ಗ್ರಾಮ ಪಂಚಾಯಿತಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:20.03.2015
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯ ಅನುಷ್ಠಾನದ ಸಂಬಂಧ ರಚಿಸಲಾಗಿರುವ ಸಮಿತಿಯನ್ನು ಪುನರ್ ರಚಿಸುವ ಕುರಿತು.

ಗ್ರಾಅಪ 132 ಜಿಪಸ 2013, ಬೆಂಗಳೂರು. ದಿನಾಂಕ:12.03.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಮಟ್ಟದ ಇ-ಪಂಚಾಯತ್ ನ ಅಡಿಯಲ್ಲಿ ಪಂಚಾಯಿತಿಗಳ ಇ-ವೃದ್ಧಿ (E-enablement of Panchayats)ಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014, ಬೆಂಗಳೂರು. ದಿನಾಂಕ:26.02.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡ ಗ್ರಾಮ ಪಂಚಾಯಿತಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:03.02.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯ ಚುನಾವಣಾ ಆಯೋಗಕ್ಕೆ ವಿದ್ಯುನ್ಮಾನ ಮತಯಂತ್ರಗಳ ಖರೀದಿಗಾಗಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 132 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:19.01.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ಮುಳಬಾಗಿಲು ತಾಲ್ಲೂಕಿನ "30 ಗ್ರಾಮ ಪಂಚಾಯಿತಿಗಳ ಸಂಘಟನಾತ್ಮಕ ಅಭಿವೃದ್ಧಿ (GOPD)" ಚಟುವಟಿಕೆಗಳನ್ನು ನಿರ್ವಹಿಸಲು ಮೆ:ಆವಂತಿಕ ಫೌಂಡೇಶನ್ ಸಂಸ್ಥೆಯನ್ನು ನೇಮಿಸುವ ಹಾಗೂ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:30.12.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದ ಗ್ರಾಮ ಪಂಚಾಯಿತಿಗಳ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:28.11.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ತರಬೇತಿ ಉದ್ದೇಶಕ್ಕಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:28.11.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದ ಸ್ವಂತ ಸಂಪನ್ಮೂಲ ಕೊರತೆ ಇರುವ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:28.11.2014
ಸರ್ಕಾರದ ನಡವಳಿಗಳು

2014-15ನೇ ಸಾಲಿನ ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿಯ ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2014(ಪಿ-2), ಬೆಂಗಳೂರು. ದಿನಾಂಕ:27.11.2014
ಸಭೆಯ ನಡವಳಿಗಳು

ದಿನಾಂಕ:17.11.2014ರಂದು ಬೆಳಗ್ಗೆ 11:00 ಗಂಟೆಗೆ ಸರ್ಕಾರದ ಕಾರ್ಯದರ್ಶಿಗಳು(ಪಂ. ರಾಜ್), ಗ್ರಾಅ&ಪಂ. ರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿ ಮಾನವ ಸಂಪನ್ಮೂಲ ಸೇವೆಯನ್ನು ಒದಗಿಸಲು ಮಾನ್ಯತೆ ಪಟ್ಟಿಯಲ್ಲಿರುವ ಗುತ್ತಿಗೆದಾರರಿಂದ ಆಹ್ವಾನಿಸಿದ ಟೆಂಡರ್ ನ ಪ್ರೀ-ಬಿಡ್ ಸಭೆಯ ನಡವಳಿಗಳು.

ಸಭೆಯ ನಡವಳಿಗಳು
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿಯ ಕೇಂದ್ರ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 182 ಜಿಪಸ 2012(ಪಿ-2), ಬೆಂಗಳೂರು. ದಿನಾಂಕ:14.11.2014
ಸರ್ಕಾರದ ನಡವಳಿಗಳು

2013-14ನೇ ಸಾಲಿಗೆ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆ - ರಾಷ್ಟ್ರೀಯ ತಾಂತ್ರಿಕ ಸಲಹಾ ನೀತಿ (National Plan for Technical Assistance)ಯಡಿ ರಾಜ್ಯದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಘೋಷಣೆಯಾಗಿರುವ ಪ್ರೋತ್ಸಾಹಕ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 47 ಜಿಪಸ 2013, ಬೆಂಗಳೂರು. ದಿನಾಂಕ:30.09.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿಯ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡುವ ಕುರಿತು.

ಗ್ರಾಅಪ 47 ತಾಪಸ 2013, ಬೆಂಗಳೂರು. ದಿನಾಂಕ:20.09.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ವಹಣಾ ಘಟಕದ ಹುದ್ದೆಗಳ ನೇರ ನೇಮಕಾತಿಗಾಗಿ "ನೇಮಕಾತಿ ಸಮಿತಿ" ರಚಿಸುವ ಕುರಿತು.

ಗ್ರಾಅಪ 187 ಜಿಪಸ 2013, ಬೆಂಗಳೂರು. ದಿನಾಂಕ:02.09.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರೆಯಲಾದ ಟೆಂಡರ್ ಗಳನ್ನು ಪರಿಶೀಲಿಸಲು ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸುವ ಕುರಿತು.

ಗ್ರಾಅಪ 255 ಜಿಪಸ 2014, ಬೆಂಗಳೂರು. ದಿನಾಂಕ:21.08.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಟೆಂಡರ್ ಗಳನ್ನು ಕರೆಯುವ ಉದ್ದೇಶಕ್ಕಾಗಿ ಟೆಂಡರ್ ಆಹ್ವಾನಿಸುವ ಪ್ರಾಧಿಕಾರವನ್ನು ರಚಿಸುವ ಕುರಿತು.

ಗ್ರಾಅಪ 255 ಜಿಪಸ 2014, ಬೆಂಗಳೂರು. ದಿನಾಂಕ:21.08.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆ/ಚಟುವಟಿಕೆಗಳ ಸಂಬಂಧ ಪರಿಶೀಲಿಸಲಾದ ಟೆಂಡರ್ ಗಳನ್ನು ಅಂಗೀಕರಿಸುವ ಸಲುವಾಗಿ ಟೆಂಡರ್ ಅಂಗೀಕಾರ ಪ್ರಾಧಿಕಾರದ ಸಮಿತಿಯನ್ನು ರಚಿಸುವ ಕುರಿತು.

ಗ್ರಾಅಪ 255 ಜಿಪಸ 2014, ಬೆಂಗಳೂರು. ದಿನಾಂಕ:21.08.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್(ಆರ್ ಜಿ ಪಿ ಎಸ್ ಎ) ಯೋಜನೆಯಡಿ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 139 ಜಿಪಸ 2012(ಪಿ-3), ಬೆಂಗಳೂರು. ದಿನಾಂಕ:18.07.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯನ್ನು ಅನುಷ್ಠಾನಗೊಳಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ.

ಗ್ರಾಅಪ 182 ಜಿಪಸ 2004, ಬೆಂಗಳೂರು. ದಿನಾಂಕ:16.07.2014
ಸರ್ಕಾರದ ನಡವಳಿಗಳು

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ (ಆರ್.ಜಿ.ಪಿ.ಎಸ್.ಎ) ಯೋಜನೆಯನ್ನು ಅನುಷ್ಠಾನಗೊಳಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸುವ ಬಗ್ಗೆ.

ಗ್ರಾಅಪ 139 ಜಿಪಸ 2012, ಬೆಂಗಳೂರು. ದಿನಾಂಕ:06.07.2014
ಸಭಾ ನಡಾವಳಿಗಳು

Proceedings of the State Executive Committee (High Power Committee) meeting held under the Chairmanship of the Additional Chief Secretary, Government of Karnataka on 13.06.2014 at 03:00pm at RDPR Committee Room, M S Building regarding approval of the Rajiv Gandhi Panchayat Sashakthikaran Abhiyaan (RGPSA) Action Plan - 2014-15

Proceedings-13.06.2014
ಸರ್ಕಾರದ ನಡವಳಿಗಳು

ವಿವಿಧ ಯೋಜನೆಗಳಡಿ ನಿರ್ವಹಿಸುವ ಕಾಮಗಾರಿಗಳ ಪ್ರಗತಿ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವ ಕುರಿತು

ಗ್ರಾಅಪ 72 ಜಿಪಸ 2013, ಬೆಂಗಳೂರು. ದಿನಾಂಕ:04.04.2014
ಸರ್ಕಾರದ ನಡವಳಿಗಳು

2012-13 ಹಾಗೂ 2013-14ನೇ ಸಾಲಿನ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿಯಲ್ಲಿ ಬಿಡುಗಡೆ ಮಾಡಿದ ಅನುದಾನದ ಕುರಿತು ಬಳಕೆಯ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಕುರಿತು.

ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು. ದಿನಾಂಕ:07.03.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್(ಆರ್ ಜಿ ಪಿ ಎಸ್ ಎ) ಯೋಜನೆಯಡಿ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 139 ಜಿಪಸ 2012, ಬೆಂಗಳೂರು. ದಿನಾಂಕ:26.02.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ತರಬೇತಿ ಉದ್ದೇಶಕ್ಕಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡುವ ಕುರಿತು .

ಗ್ರಾಅಪ 139 ಜಿಪಸ 2012(ಪಿ-3), ಬೆಂಗಳೂರು, ದಿನಾಂಕ:24.01.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ - ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದ ಹೊಸ ಗ್ರಾಮ ಪಂಚಾಯತಿಗಳ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು .

ಗ್ರಾಅಪ 139 ಜಿಪಸ 2012(ಪಿ-3), ಬೆಂಗಳೂರು, ದಿನಾಂಕ:18.01.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದ ಸ್ವಂತ ಸಂಪನ್ಮೂಲ ಕೊರತೆ ಇರುವ ಗ್ರಾಮ ಪಂಚಾಯತಿಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು .

ಗ್ರಾಅಪ 132 ಜಿಪಸ 2013, ಬೆಂಗಳೂರು, ದಿನಾಂಕ:16.01.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಮಾಹಿತಿ, ಶಿಕ್ಷಣ ಹಾಗೂ ಸಂವಹನ (IEC) ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು .

ಗ್ರಾಅಪ 139 ಜಿಪಸ 2012, ಬೆಂಗಳೂರು, ದಿನಾಂಕ:16.01.2014
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ಯೋಜನೆಯಾದ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ರಾಜ್ಯದಲ್ಲಿ ಪ್ರಸ್ತುತ ಇವರು ಗ್ರಾಮ ಪಂಚಾಯತಿ ಕಟ್ಟಡಗಳ ದುರಸ್ತಿ ಹಾಗೂ ಉನ್ನತೀಕರಣಕ್ಕಾಗಿ ಅನುದಾನ ಬಿಡುಗಡೆ ಮಾಡುವ ಕುರಿತು .

ಗ್ರಾಅಪ 139 ಜಿಪಸ 2012(ಪಿ-3), ಬೆಂಗಳೂರು, ದಿನಾಂಕ:09.01.2014
ಸರ್ಕಾರದ ನಡವಳಿಗಳು

2013-14ನೇ ಆರ್ಥಿಕ ಸಾಲಿಗೆ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(BRGF) ಯೋಜನೆಯಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಒಂದನೇ ಕಂತಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 115 ಜಿಪಸ 2013, ಬೆಂಗಳೂರು, ದಿನಾಂಕ:09.01.2014
ಸರ್ಕಾರದ ನಡವಳಿಗಳು

2013-14ನೇ ಆರ್ಥಿಕ ಸಾಲಿನಲ್ಲಿ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆ ಅನುಷ್ಥಾನದ ಸಂಬಂಧ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 139 ಜಿಪಸ 2012(ಪಿ6), ಬೆಂಗಳೂರು, ದಿನಾಂಕ:31.12.2013
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯಡಿ ತರಬೇತಿ ಉದ್ದೇಶಕ್ಕಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 139 ಜಿಪಸ 2012, ಬೆಂಗಳೂರು, ದಿನಾಂಕ:20.12.2013
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯ ಅನುಷ್ಥಾನದ ಕುರಿತು.

ಗ್ರಾಅಪ 170 ಜಿಪಸ 2013, ಬೆಂಗಳೂರು, ದಿನಾಂಕ:31.10.2013
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯ ಅನುಷ್ಥಾನದ ಕುರಿತು.

ಗ್ರಾಅಪ 132 ಜಿಪಸ 2013, ಬೆಂಗಳೂರು, ದಿನಾಂಕ:22.10.2013
ಅರೆ ಸರ್ಕಾರಿ ಪತ್ರ

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿಯಲ್ಲಿ ಪ್ರಸ್ತುತ ಇರುವ ಗ್ರಾಮ ಪಂಚಾಯಿತಿಗಳಿಗೆ ದಾಖಲೆ ಕೊಠಡಿ ಅಥವಾ ಸಭಾ ಕೊಠಡಿ ನಿರ್ಮಿಸುವ ಕುರಿತು.

ಗ್ರಾಅಪ 132 ಜಿಪಸ 2013, ಬೆಂಗಳೂರು, ದಿನಾಂಕ:05.10.2013
ಅರೆ ಸರ್ಕಾರಿ ಪತ್ರ

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿಯಲ್ಲಿ 2011-12ರಲ್ಲಿ ಹೊಸದಾಗಿ ಸೃಜಿಸಿರುವ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡ ನಿರ್ಮಿಸುವ ಕುರಿತು, ರಾಯಚೂರು.

ಗ್ರಾಅಪ 132 ಜಿಪಸ 2013, ಬೆಂಗಳೂರು, ದಿನಾಂಕ:05.10.2013
ಅರೆ ಸರ್ಕಾರಿ ಪತ್ರ

ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ ಯೋಜನೆಯಡಿಯಲ್ಲಿ 2011-12ರಲ್ಲಿ ಹೊಸದಾಗಿ ಸೃಜಿಸಿರುವ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡ ನಿರ್ಮಿಸುವ ಕುರಿತು, ಬೆಳಗಾವಿ.

ಗ್ರಾಅಪ 132 ಜಿಪಸ 2013, ಬೆಂಗಳೂರು, ದಿನಾಂಕ:05.10.2013
ಅರೆ ಸರ್ಕಾರಿ ಪತ್ರ

ರಾಜೀವ್ ಗಾಂಧಿ ಸಶಕ್ತಿಕರಣ ಅಭಿಯಾನ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಸ್ಥಾಪಿಸುವ ಕುರಿತು.

ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು, ದಿನಾಂಕ:05.10.2013
ಸಭಾ ನಡವಳಿಗಳು

Proceedings of the State Executive Committee(High Power Committee) meeting held under the Chairmanship of the Chief Secretary, Government of Karnataka on 14.08.13 at 3:30pm at Committee Room, Vidhana Soudha regarding approval of the Rajiv Gandhi Panchayat Sashakthikarana Abhiyaan (RGPSA) Action Plan - 2013-14.

Proceedings
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಯೋಜನೆಯ ಅನುಷ್ಥಾನ ಕುರಿತು.

 

ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು, ದಿನಾಂಕ:29.07.2013
ಸರ್ಕಾರದ ನಡವಳಿಗಳು

ಕೇಂದ್ರ ಪುರಸ್ಕೃತ ರಾಜೀವ್ ಗಾಂಧಿ ಪಂಚಾಯಿತಿ ಸಶಕ್ತಿಕರಣ ಅಭಿಯಾನ್ (ಆರ್.ಜಿ.ಪಿ.ಎಸ್.ಎ) ಎಂಬ ನೂತನ ಯೋಜನೆಯ ಅನುಷ್ಥಾನ ಕುರಿತು.

 

ಗ್ರಾಅಪ 139 ಜಿಪಸ 2012(ಪಿ3), ಬೆಂಗಳೂರು, ದಿನಾಂಕ:25.07.2013
ಸರ್ಕಾರದ ನಡವಳಿಗಳು

2012-13ನೇ ಸಾಲಿಗೆ ಪಂಚಾಯಿತಿಗಳ ಸಬಲೀಕರಣ ಮತ್ತು ಉತ್ತರದಾಯಿತ್ವ ಪ್ರೋತ್ಸಾಹ ಯೋಜನೆಯನ್ನು (ಪಿ.ಇ.ಎ.ಐ.ಎಸ್) ಅನುಷ್ಠಾನಗೊಳಿಸಲು ವಿವಿಧ ಸಮಿತಿಗಳನ್ನು ರಚಿಸುವ ಕುರಿತು.

ಗ್ರಾಅಪ 59 ತಾಪಸ 2012, ಬೆಂಗಳೂರು. ದಿನಾಂಕ:06.06.2012