ಜಲಾಮೃತ
ಕಡತದ ವಿಧ | ವಿಷಯ | ದಿನಾಂಕ |
ಸುತ್ತೋಲೆ |
"ಜಲಾಶಕ್ತಿ-ಜಲಾಮೃತ" ಅಭಿಯಾನದ ಬಗ್ಗೆ ದಿ:26.08.2019ರಂದು ರಾಜ್ಯದ ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮ ಸಭೆ ನಡೆಸುವ ಬಗ್ಗೆ. |
ಗ್ರಾಅಪ 644 ಗ್ರಾಪಂಅ 2019, ದಿನಾಂಕ:21.08.2019 |
ಸರ್ಕಾರದ ನಡವಳಿಗಳು |
"ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮಕ್ಕೆ ಆಡಳಿತಾತ್ಮಕ ವೆಚ್ಚವನ್ನು ಬಿಡುಗಡೆ ಮಾಡುವ ಬಗ್ಗೆ ಆದೇಶ. |
ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 |
ಸರ್ಕಾರದ ನಡವಳಿಗಳು |
"ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಕ್ಕೆ ಮೊದಲನೇ ಕಂತಿನ ಬಿಡುಗಡೆ ಮಾಡುವ ಬಗ್ಗೆ ಆದೇಶ. |
ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 |
ಸರ್ಕಾರದ ನಡವಳಿಗಳು |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ರಾಜ್ಯದ ಪ್ರಮುಖ ಅನುಷ್ಠಾನ ಇಲಾಖೆಗಳ ಒಗ್ಗೂಡಿಸುವಿಕೆಯೊಂದಿಗೆ "ಜಲಾಮೃತ" - ಜಲ ಸಾಕ್ಷರತೆ ಮತ್ತು ಜಲ ಸಂರಕ್ಷಣೆ ಒಂದು ಸಮುದಾಯ ಚಾಲಿತ ಸಮಗ್ರ ಕಾರ್ಯಕ್ರಮ ಯೋಜನೆ ಅನುಷ್ಠಾನಿಸುವ ಬಗ್ಗೆ. |
ಗ್ರಾಅಪ 92 ಆರ್ ಆರ್ ಸಿ 2019, ದಿನಾಂಕ:07.08.2019 |