ಸಭಾ ಸೂಚನಾ ಪತ್ರಗಳು/ನಡವಳಿವಳು

ಕಡತದ ವಿಧ ವಿಷಯ ದಿನಾಂಕ
ಸಭಾ ನಡವಳಿಗಳು

ದಿ:22.12.2018ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಪ್ರಗತಿ ಪರಿಶೀಲನಾ ನಡವಳಿಗಳು.

ಗ್ರಾಅಪ 107 ಯೋಉಮಾ 2018, ಬೆಂಗಳೂರು, ದಿನಾಂಕ:31.12.2018
ಸಭಾ ನಡವಳಿಗಳು

ದಿ:28.11.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು, ಉಪ ಕಾರ್ಯದರ್ಶಿ (ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ರವರೊಂದಿಗೆ ನಡೆದ ಪರಿಶಿಲನಾ ಸಭೆಯ ನಡವಳಿಗಳು.

ಗ್ರಾಅಪ 87 ಯೋಉಮಾ 2018, ಬೆಂಗಳೂರು, ದಿನಾಂಕ:10.12.2018
ಸಭಾ ನಡವಳಿಗಳು

ದಿ:29.10.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದ ಪ್ರಗತಿ ಪರಿಶೀಲನಾ ನಡವಳಿಗಳು.

ಗ್ರಾಅಪ 82 ಯೋಉಮಾ 2018, ಬೆಂಗಳೂರು, ದಿನಾಂಕ:05.11.2018
ಸಭಾ ನಡವಳಿಗಳು

ಮಾನ್ಯ ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಇಲಾಖೆ ಸಚಿವರವರ ಅಧ್ಯಕ್ಷತೆಯಲ್ಲಿ ದಿ:03.10.2018 ರಂದು ಸಂಜೆ 4:00ಗಂಟೆಗೆ ನಡೆದ ಯೋಜನಾವಾರು ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

ಗ್ರಾಅಪ 81 ಯೋಉಮಾ 2018, ಬೆಂಗಳೂರು, ದಿನಾಂಕ:05.10.2018
ಸಭಾ ನಡವಳಿಗಳು

ದಿ:27.09.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿ(ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

ಗ್ರಾಅಪ 62 ಯೋಉಮಾ 2018, ಬೆಂಗಳೂರು, ದಿನಾಂಕ:05.10.2018
ಸಭಾ ನಡವಳಿಗಳು

ದಿ:23.06.2018ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ‍್ದಿ ಮತ್ತು ಪಂ.ರಾಜ್ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಮುಖ‍್ಯ ಕಾರ್ಯನಿರ್ವಾಹಕ ಅ‍ಧಿಕಾರಿಗಳು ಹಾಗೂ ಉಪ ಕಾರ್ಯದರ್ಶಿ(ಅ) ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

ಗ್ರಾಅಪ 48 ಯೋಉಮಾ 2018, ಬೆಂಗಳೂರು, ದಿನಾಂಕ:03.07.2018
ನಡವಳಿಗಳು

ದಿ: 15.09.2014 ಸೋಮವಾರದಂದು ಬೆಳಗ್ಗೆ 10:301 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಡವಳಿಗಳು.

 

ನಡವಳಿಗಳು
ನಡವಳಿಗಳು

State Level Vigilance and Monitoring Committee for monitoring the implementation of Centrally Sponsored Programmes of Ministry of Rural Development - constitution - reg.

 

ನಡವಳಿಗಳು
ನಡಾವಳಿಗಳು

State Level Vigilence and Monitoring Commitee for monitoring the implementation of Centrally Sponsored Programmes of Ministry of Rural Development - constitution -reg

 

RDP 67 PMI 2014, ಬೆಂಗಳೂರು, ದಿನಾಂಕ:05.09.2014
ನಡಾವಳಿಗಳು

ದಿ: 31.05.14 ರಂದು ಸರ್ಕಾರದ ಕಾರ್ಯದರ್ಶಿಗಳು(ಪಂಚಾಯತ್ ರಾಜ್),ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಗಳ ಉಪ ಕಾರ್ಯದರ್ಶಿ(ಅಭಿವೃದ್ಧಿ)ರವರ ಪ್ರಗತಿ ಪರಿಶೀಲನಾ ಸಭಾ ನಡವಳಿಗಳು

 

ಗ್ರಾಅಪ 26 ಯೋಉಮಾ, 2014, ಬೆಂಗಳೂರು, ದಿನಾಂಕ:06.06.2014
ನಡಾವಳಿಗಳು

ದಿ: 28.04.14 ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆರವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಗಳ ಉಪ ಕಾರ್ಯದರ್ಶಿ(ಅಭಿವೃದ್ಧಿ)ರವರ ಪ್ರಗತಿ ಪರಿಶೀಲನಾ ಸಭಾ ನಡವಳಿಗಳು

 

ಗ್ರಾಅಪ 26 ಯೋಉಮಾ, 2014, ಬೆಂಗಳೂರು, ದಿನಾಂಕ:06.05.2014
ನಡಾವಳಿಗಳು

ದಿ: 22.10.13 ರಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡವಳಿಗಳು

 

ಗ್ರಾಅಪ 26 ಯೋಉಮಾ, 2013, ಬೆಂಗಳೂರು, ದಿನಾಂಕ:25.10.2013
ನಡಾವಳಿಗಳು

Two(2) days National Module Programme on "Geoinformatics Applications in Rural Development (GARDI-2013)" for the Cutting Edge Level Development Administrators, Policy and Decision Makers, to be held on August 29-30,2013 at National Institute of Rural Development, Rajendranagar, Hyderabad - 500030 - Deputation of officers - reg.

 

RDP 59,DTR 2013, Bangalore, Dated:23.08.2013
ನಡಾವಳಿಗಳು

ದಿ: 19.8.2013 ರಂದು ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ "ಜನರ ಕೈಗೆ ಅಧಿಕಾರ - ನಮ್ಮ ನಿರ್ಧಾರ" ತಜ್ಞರ ರಾಜ್ಯಮಟ್ಟದ ಸಮಾಲೋಚನಾ ಸಭೆ ನಡವಳಿಗಳು.

 

ಗ್ರಾಅಪ 26 ಯೋಉಮಾ, 2013, ಬೆಂಗಳೂರು, ದಿನಾಂಕ:19.08.2013
ನಡಾವಳಿಗಳು

ದಿ: 14.8.2013 ರಂದು ಸಾಯಂಕಾಲ 5-00 ಗಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನ್ಯಾಯಲಯಗಳ ಪ್ರಕರಣಗಳ ಬಗ್ಗೆ ಪರಿಶೀಲನಾ ಸಭೆ ನಡವಳಿಗಳು.

 

ನಡಾವಳಿಗಳು