ಹಿಂದುಳಿದ ಪ್ರದೇಶಗಳ ಅಭಿವೃಧ್ದಿ ಅನುದಾನ

 ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಭಾರತ ಸರ್ಕಾರವು ಹಿಂದುಳಿದ ಪ್ರದೇಶಗಳ ಅನುದಾನ
 ನಿಧಿಯನ್ನು(BRGF) ಸ್ಥಾಪಿಸಿದ್ದು, ಈ ಯೋಜನೆಯ ಉದ್ಧೇಶವು, ಗುರುತಿಸಲ್ಪಟ್ಟಿರುವ ಪ್ರದೇಶಗಳ ಅಭಿವೃದ್ಧಿ
 ಕಾರ್ಯಕ್ರಮಗಳಿಗೆ ಹಣಕಾಸಿನ ನೆರವನ್ನು ನೀಡುವುದಾಗಿರುತ್ತದೆ. ಮೂಲಭೂತವಾಗಿ ಈ ಅನುದಾನವನ್ನು ಈ
 ಕೆಳಕಂಡ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.
 1. ಸ್ಥಳೀಯ ಮೂಲಭೂತ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ನಡುವಿನ ಅಂತರವನ್ನು
      ತುಂಬುವುದು.
 2. ಪಂಚಾಯತ್ ರಾಜ್ ಸಂಸ್ಥೆಗಳು ಈ ಕಾರ್ಯವನ್ನು ನಿರ್ವಹಿಸಲು ಕ್ರಿಯಾತ್ಮಕವಾಗಿ ಭಾಗವಹಿಸುವಂತೆ
     ಕಾರ್ಯಕ್ರಮ ರೂಪಿಸುವುದು ಹಾಗೂ ಅದಕ್ಕೆ ಪೂರಕವಾಗಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪರಿಣತಿಯನ್ನು
     ನೀಡುವುದು.
 ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕದಲ್ಲಿ ಗುಲ್ಬರ್ಗಾ, ಬೀದರ್, ಚಿತ್ರದುರ್ಗ, ದಾವಣಗೆರೆ ಮತ್ತು ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ.

ಮಾದರಿ ಸಮಗ್ರ ಜಿಲ್ಲಾ ಯೋಜನೆಯ ಕೈಪಿಡಿ  

ಗುಜರಾತ್ ರಾಜ್ಯದ ಗಾಂಧಿನಗರದಲ್ಲಿ ನಡೆದ ಸಮಗ್ರ ಜಿಲ್ಲಾ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಟ್ಟದ ಕಾರ್ಯಗಾರದ ನಡವಳಿಗಳು  

ವಿವಿಧ ರಾಜ್ಯಗಳ ಮಾದರಿ ಸಮಗ್ರ ಜಿಲ್ಲಾ ಯೋಜನೆಗಳು  

 ಪ್ಲಾನ್ ಪ್ಲಸ್ ಸ್ಥಿತಿ

 ಯೋಜನೆಯ ದೃಷ್ಟಿಕೋನ

 ವಾರ್ಷಿಕ ಕರಡು ಯೋಜನೆ

 ಪ್ರಕ್ರಿಯೆ ನಿರ್ವಹಣಾ ವರದಿ

 ಪ್ಲಾನ್ ಇನ್ ಪೈಪ್ ಲೈನ್

 ಅನುಮೋದಿತ ಯೋಜನೆಗಳು

 ಸಾರಾಂಶ ವರದಿ

 ಯೋಜನೆಯ ಕರಡು ವಿಧಾನ

 ವರ್ಷವಾರು ಸಾರಾಂಶ ವರದಿ

 ಕ್ರಿಯಾ ಯೋಜನೆ

 ಪ್ರಕ್ರಿಯೆ ನಿರ್ವಹಣಾ ವರದಿ

 ಪ್ಲಾನ್ ಇನ್ ಪೈಪ್ ಲೈನ್

 ಅನುಮೋದಿತ ಯೋಜನೆಗಳು

 ಯೋಜನೆಯ ಕ್ರಿಯಾ ವಿಧಾನ

 ಸಾರಾಂಶ ವರದಿ

 ವರ್ಷವಾರು ಸಾರಾಂಶ ವರದಿ

 ಭೌತಿಕ ಕೆಲಸಗಳ ವಿವರಗಳು(ಬಿ ಆರ್ ಜಿ ಎಫ್)
ಮುಂಗಡ ಪತ್ರ 2015-16(ರಾಜ್ಯ-ಜಿಲ್ಲಾ ವಲಯ)

ಮಾರ್ಗಸೂಚಿಗಳು


 ಸರ್ಕಾರದ ನಡವಳಿಗಳು/ಅಧಿಸೂಚನೆಗಳು /ಸುತ್ತೋಲೆಗಳು /ಪತ್ರಗಳು