ಇ-ಸ್ವತ್ತು

Sl.No. File Type Date
Notification

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದರಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬಗ್ಗೆ.

ಗ್ರಾಅಪ 441 ಗ್ರಾಪಂಅ 2016, ಬೆಂಗಳೂರು, ದಿನಾಂಕ:09.01.2017

Govt Order

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ.

ಗ್ರಾಅಪ 266 ಗ್ರಾಪಂಅ 2015(ಭಾ), ಬೆಂಗಳೂರು, ದಿನಾಂಕ:15.03.2016

Circular

ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ಮತ್ತು 11ಎ ಗಳನ್ನು ಗ್ರಾಮ ಪಂಚಾಯಿತಿಗಳು ವಿತರಿಸುವ ಬಗ್ಗೆ.

ಗ್ರಾಅಪ 932 ಗ್ರಾಪಂಅ 2014, ಬೆಂಗಳೂರು, ದಿನಾಂಕ:09.01.2015
Circular

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, 11ಎ, ಮತ್ತು ನಮೂನೆ 11ಬಿ ಗಳನ್ನು ಗ್ರಾಮ ಪಂಚಾಯಿತಿಗಳು ಅನಧಿಕೃತವಾಗಿ ವಿತರಿಸುತ್ತಿರುವ ಬಗ್ಗೆ.

ಗ್ರಾಅಪ 809 ಗ್ರಾಪಂಅ 2014, ಬೆಂಗಳೂರು, ದಿನಾಂಕ:26.11.2014
FAQ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ವಿತರಿಸುವಲ್ಲಿನ ಸಂದರ್ಭದಲ್ಲಿನ ಸಮಸ್ಯೆಗಳ ಬಗ್ಗೆ.

ಪದೇ ಪದೇ ಕೇಳುವ ಪ್ರಶ್ನೆಗಳು
Letter

ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗಿರುವ ಗ್ರಾಮಗಳನ್ನು ಅಳವಡಿಸುವ ಕುರಿತು.

ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.06.2014
Letter

ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್.

ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:17.06.2014
DO Letter

ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗದಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ

ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:22.05.2014
DO Letter

ಇ-ಸ್ವತ್ತು ತಂತ್ರಾಂಶದಲ್ಲಿ ನಮೂದಾಗದಿರುವ ಗ್ರಾಮಗಳನ್ನು ಅಳವಡಿಸುವ ಕುರಿತು - ಕಾರ್ಯನಿರ್ವಾಹಕ ಅಧಿಕಾರಿಗಳಿಗೆ

ಗ್ರಾಅಪ 312 ಗ್ರಾಪಂಅ 2014, ಬೆಂಗಳೂರು, ದಿನಾಂಕ:22.05.2014
Letter

ಗ್ರಾಮ ಪಂಚಾಯಿತಿಗಳ ಪಂಚತಂತ್ರ ತಂತ್ರಾಂಶದಲ್ಲಿ ಇದುವರೆವಿಗೂ ನಮೂದಿಸದೆ ಇರುವ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ನಮೂದಿಸುವ ಬಗ್ಗೆ.

ಗ್ರಾಅಪ 85 ಗ್ರಾಪಂಅ 2014, ಬೆಂಗಳೂರು, ದಿನಾಂಕ:25.04.2014
Correction Letter

ಕಂದಾಯ ಇಲಾಖೆ ಸುತ್ತೋಲೆ ಸಂ:344 ಮುನೋಮು 2008, ಬೆಂಗಳೂರು, ದಿ:06.04.2009

ಕಂಇ 06 ಮುನೋಮು 2013 ಬೆಂಗಳೂರು, ದಿನಾಂಕ:23.04.2014.

Letter

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸುವ ನಮೂನೆ 9, ನಮೂನೆ 11ಎ ಮತ್ತು ನಮೂನೆ 11ಬಿ ಗಳ ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರ.

ಇ-ಸ್ವತ್ತು FAQ
Letter

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ಗಳನ್ನು ನಕಲಿಯಾಗಿ ಸೃಷ್ಠಿಸಿ, ನೋಂದಾಯಿಸುತ್ತಿರುವ ಬಗ್ಗೆ.

ಗ್ರಾಅಪ 294 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.04.2014
Letter

ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9,11ಎ ಮತ್ತು 11ಬಿ ಗಳನ್ನು ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ವಿತರಿಸುವ ಬಗ್ಗೆ. ತರಬೇತಿ ಆಯೋಜಿಸಿರುವ ಕುರಿತು.

ಗ್ರಾಅಪ 239 ಗ್ರಾಪಂಅ 2014, ಬೆಂಗಳೂರು, ದಿನಾಂಕ:19.03.2014
Letter

ಇ-ಸ್ವತ್ತು ತಂತ್ರಾಂಶ ನಿರ್ವಹಣೆಯ ಬಗ್ಗೆ ದಿನಾಂಕ:20.03.2014ರ ಕಾರ್ಯಗಾರದ ಕುರಿತು.

ಗ್ರಾಅಪ 239 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:14.03.2014
Letter

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನೀಡಿದ ನಮೂನೆ-9, 11ಎ ಮತ್ತು 11ಬಿ ಗಳನ್ನು ಮಾತ್ರ ನೊಂದಣಿಗೆ ಪರಿಗಣಿಸುವ ಬಗ್ಗೆ.

ಗ್ರಾಅಪ 233 ಗ್ರಾಪಂಕಾ 2014, ಬೆಂಗಳೂರು, ದಿನಾಂಕ:10.03.2014
Circular

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ನಮೂನೆ 11ಎ ಮತ್ತು 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು.

ಗ್ರಾಅಪ 83 ಗ್ರಾಪಂಅ 2013(ಭಾ-6), ಬೆಂಗಳೂರು. ದಿನಾಂಕ:03.02.2014
Circular

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 ಮತ್ತು 11 ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ- ಪರಿಷ್ಕ್ರತ ಸೂಚನೆಗಳು.

ಗ್ರಾಅಪ/83/ಗ್ರಾಪಂಅ/2013(ಭಾ-7), ಬೆಂಗಳೂರು. ದಿನಾಂಕ:31.10.2013
FAQ

ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ವಿತರಿಸುವ ನಮೂನೆ 9 ಮತ್ತು 11ರ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ.

ಇ-ಸ್ವತ್ತುಗೆ ಸಂಬಂಧಿಸಿದಂತೆ ಸಾರ್ವಜನಿಕರ ಪ್ರಶ್ನೆಗಳು
Circular

ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11ನ್ನು ವಿತರಿಸುವ ಬಗ್ಗೆ.

ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು, ದಿನಾಂಕ:15.06.2013
Letter

ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ನೊಂದಣಿ ಮಾಡಲು ನಮೂನೆ 9 ಮತ್ತು 11ನ್ನು ನೀಡುವ ಬಗ್ಗೆ.

 

ಕಂ ಇ 6 ಮು ನೋ ಮು 2013, ಬೆಂಗಳೂರು, ದಿನಾಂಕ:24.01.2013