ಉತ್ತರ ಕನ್ನಡ
UTTARA KANNADA
ಜಿಲ್ಲಾ ಪ್ರೊಫೈಲ್
ಸದಸ್ಯರು
ಕಛೇರಿ ಸ್ಥಳ
ಅಧಿಕಾರಿಗಳು
ಘಟನೆಗಳು
ಟೆಂಡರ್ ಗಳು
ಆರ್.ಟಿ.ಐ
ಸುತ್ತೋಲೆಗಳು
ಸಭಾ ನಡೆವಳಿಕೆಗಳು
ಪ್ರಗತಿ ಕಾಮಗಾರಿಗಳು
ಬಜೆಟ್
ಆಯ-ವ್ಯಯ ಪಟ್ಟಿ
ಪ್ರಗತಿ ವರದಿಗಳು
ಕ್ರಿಯಾ ಯೋಜನೆ
ಪೋಟೋ ಗ್ಯಾಲರಿ
ತಾಲ್ಲೂಕ ಪಂಚಾಯತಿಗಳು
Financial Year
Select Year
2015-16
2016-17
2017-18
2018-19
2019-20
2020-21
2021-22
ಜಿಲ್ಲೆಯ ಬಗ್ಗೆ
ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿರುವ ದೊಡ್ಡ ಜಿಲ್ಲೆಗಳಲ್ಲಿ ಒಂದು. ಹನ್ನೊಂದು ತಾಲೂಕುಗಳಿಂದ ಕೂಡಿದೆ. ಉತ್ತರದಲ್ಲಿ ಗೋವಾ ರಾಜ್ಯ, ಬೆಳಗಾವಿ ಜಿಲ್ಲೆ, ಪೂರ್ವದಲ್ಲಿ ಧಾರವಾಡ, ಹಾವೇರಿ, ದಕ್ಷಿಣದಲ್ಲಿ ಶಿವಮೊಗ್ಗ, ಉಡುಪಿ ಹಾಗೂ ಪಶ್ಚಿಮದಲ್ಲಿ ಅರಬ್ಬೀ ಸಾಗರದಿಂದ ಸುತ್ತುವರೆದಿದೆ. ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲ ತೀರ, ಗೋಕರ್ಣದ ಓಂ ಕಡಲತೀರ, ಭಟ್ಕಳದ ಕಡಲ ತೀರ, ಸಿರಸಿಯ ಮಾರಿಕಾಂಬ ದೇವಸ್ಥಾನ, ಯಾಣ, ಯಲ್ಲಾಪುರದ ಮಾಗೋಡ ಜಲಪಾತದಂತಹ ಇನ್ನೂ ಅನೇಕ ಪ್ರೇಕ್ಷಣೀಯ ಸ್ಥಳಗಳಿಂದ ಕೂಡಿದೆ. ಜಿಲ್ಲಾ ಕೇಂದ್ರವಾದ ಕಾರವಾರವಂತೂ ಕರ್ನಾಟಕದ ಕಾಶ್ಮೀರವೆಂದೇ ಪ್ರಸಿದ್ಧಿ ಪಡೆದಿದೆ.
ಇತ್ತೀಚಿನ ಅಪ್ಡೇಟ್
Karwar Beach