ಚಿಕ್ಕಮಗಳೂರು
CHIKKAMAGALURU
ಜಿಲ್ಲಾ ಪ್ರೊಫೈಲ್
ಸದಸ್ಯರು
ಕಛೇರಿ ಸ್ಥಳ
ಅಧಿಕಾರಿಗಳು
ಘಟನೆಗಳು
ಟೆಂಡರ್ ಗಳು
ಆರ್.ಟಿ.ಐ
ಸುತ್ತೋಲೆಗಳು
ಸಭಾ ನಡೆವಳಿಕೆಗಳು
ಪ್ರಗತಿ ಕಾಮಗಾರಿಗಳು
ಬಜೆಟ್
ಆಯ-ವ್ಯಯ ಪಟ್ಟಿ
ಪ್ರಗತಿ ವರದಿಗಳು
ಕ್ರಿಯಾ ಯೋಜನೆ
ಪೋಟೋ ಗ್ಯಾಲರಿ
ತಾಲ್ಲೂಕ ಪಂಚಾಯತಿಗಳು
Financial Year
Select Year
2015-16
2016-17
2017-18
2018-19
2019-20
2020-21
2021-22
2022-23
ಜಿಲ್ಲೆಯ ಬಗ್ಗೆ
ಚಿಕ್ಕಮಗಳೂರು ಭಾರತ ದೇಶದ,ಕರ್ನಾಟಕ ರಾಜ್ಯದ ಒಂದು ಜಿಲ್ಲೆ.ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ.ಕ್ರಿ.ಶ.1670 ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ಬಾಬಾ ಬುಡ್ಡನಗಿರಿಯಲ್ಲಿ ಬೆಳೆಯಲಾಯಿತು.ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು,ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ.ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ.ಈ ಜಿಲ್ಲೆಯು ಮಲೆನಾಡು,ಅರೆಮಲೆನಾಡು,ಹಾಗೂ ಬಯಲುಸೀಮೆಗಳನ್ನೂಳಗೊಂಡಿದೆ,ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು.ವಿವಿಧ ಜಾತಿಯ ಪ್ರಾಣಿಗಳನ್ನೂಳಗೊಂಡ ಅಭಯಾರಣ್ಯಗಳು,ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಜಲಪಾತಗಳು ಮತ್ತು ಕಾಫಿ,ಟೀ,ಏಲಕ್ಕಿ,ಮೆಣಸು,ಅಡಿಕೆ,ಬಾಳೆ,ತೆಂಗುಗಳನ್ನು ಬೆಳೆಯುವ ನಾಡಾಗಿದೆ.ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ದಿ ಪಡೆದಿದೆ.
ಇತ್ತೀಚಿನ ಅಪ್ಡೇಟ್
Mullayana giri,Horanadu,Sringeri,Hebbe Falls,kuduremukha