ಬೀದರ್‌ BIDAR
Financial Year   
ಜಿಲ್ಲೆಯ ಬಗ್ಗೆ
ಬೀದರ ಜಿಲ್ಲೆಯು ಕನಾಟಕ ರಾಜ್ಯದ ಉತ್ತರ ಭಾಗಗಳಲ್ಲಿದ್ದು, ಜಿಲ್ಲೆಯು ಮಹಾರಾಷ್ಟ್ರ ಹಾಗು ಆಂಧ್ರಪ್ರದೇಶ ಗಡಿ ಭಾಗ ಹೊಂದಿರುತ್ತದೆ.ಮತ್ತು ಜಿಲ್ಲೆಯು ಹೈದರಾಬಾದ-ಕನಾ೵ಟಕಾ ಪ್ರದೇಶಕ್ಕೆ ಸೇರಿರುತ್ತದೆ .ಕನಾ೵ಟಕಾ ರಾಜ್ಯದಲ್ಲಿ ಇರುವ ನಾಲ್ಕು ಕಂದಾಯ ವಿಭಾಗಳಲ್ಲಿ ಬೀದರ ಜೀಲ್ಲೆಯು ಗುಲಬ೵ಗಾ ವಿಭಾಗದಲ್ಲಿ ಸೇರಿರುತ್ತದೆ. ಬೀದರ ಜಿಲ್ಲೆಯಲ್ಲಿ ಔರಾದ, ಬಸವಕಲ್ಯಾಣ, ಭಾಲ್ಕಿ , ಬೀದರ, ಹಾಗೂ ಹುಮನಾಬಾದ ಈ ರೀತಿಯಾಗಿ ಐದು ತಾಲ್ಲೂಕುಗಳಿರುತ್ತವೆ. ಜಿಲ್ಲೆಯ ಎರಡು ಕಂದಾಯ ಉಪ ವಿಭಾಗಗಳನ್ನು ಹೊಂದಿದ್ದು ಅದರ ವ್ಯಾಪ್ತಿಯು ಈ ಕೇಳಗಿನಂತಿರುತ್ತದೆ. 1.ಬಸವಕಲ್ಯಾಣ ಉಪ ವಿಭಾಗ ಕೆಂದ್ರ ಸ್ಧಾನ ಬಸವಕಲ್ಯಾಣ:- ಅ)ಬಸವಕಲ್ಯಾಣ ಆ)ಭಾಲ್ಕಿ ಇ)ಹುಮನಾಬಾದ 2.ಬೀದರ ಉಪ ವಿಭಾಗ ಕೆಂದ್ರ ಸ್ಧಾನ ಬೀದರ :- ಅ) ಔರಾದ ಆ)ಬೀದರ ಕೇಂದ್ರ ಸ್ಧಾನ ಬೀದರ ಜಿಲ್ಲಾ ಪಂಚಾಯತಿಯು 1987 ರಿಂದ ಅಸ್ತಿತ್ವದಲ್ಲಿ ಬಂದಿದ್ದು ಪ್ರಸ್ತುತವಾಗಿ 5 ತಾಲೂಕಾ ಪಂಚಾಯತಗಳು ಹಾಗು 175 ಗ್ರಾಮ ಪಂಚಾಯತಗಳನ್ನು ಒಳಗೊಂಡಿರುತ್ತದೆ. ಬೀದರ ಜಿಲ್ಲೆಯು ಈ ಕಳಕಂಡ ಐತಿಹಾಸಿಕ /ಪ್ರವಾಸ ಸ್ದಳಗಳನ್ನು ಹೊಂದಿರುತ್ತದೆ:- 1.ಬೀದರ ಕೋಟೆ (ಶಾಹ ರಝಾ ದ್ವಾರ, ಗುಂಬದ್ ದ್ವಾರ, ರಂಗೀನ್ ಮಹಲ್, ರಾಯಲ್ ಕೀಚನ್, ರಾಯಲ್ ಬಾತ್, ಸೋಲಾ ಖಂಬಿ ಮಸೀದಿ, ಕೋಟೆ ಕೆರೆ) 2. ಚೌಬಾರಾ 3. ಮದರ್ಸಾ ಮಹಮೂದ್ ಗಾವಾನ್ 4. ಹಬ್ಸಿಕೋಟೆ ದಗಾ೵ 5. ಬಹಮನಿ ಟೋಂಬ್ಸ್ ಅಸ್ಟೂರ್ 6. ಚೌಖಂಡಿ 7. ಬರೀದ್ ಟೋಂಬ್ಸ್ 8. ಪಾಪ್ನಾಶ್ ದೇವಾಲಯ ಹಾಗೂ ಗುಂಡ 9. ನರಸಿಂಗ್ ಝಿರಾ 10. ಗುರುನಾನಾಕ್ ಝಿರಾ 11. ಗಾಯಮುಖ್ 12. ಮೈಲಾರ್ ಮಲ್ಲಣ್ನ ದೇವಾಲಯ 13. ಜಲಾಸಂಗಿ 14. ಕಾರಂಜಾ ಡ್ಯಾಮ್ ಮುಂತಾದವು..... ಜಿಲ್ಲಾ ಪಂಚಾಯತ್ ಬೀದರ್ ಜಿಲ್ಲಾ ಪಂಚಾಯತ್ ಕಚೇರಿ ಕೋಟೆ ರಸ್ತೆ, ಹಳೇ ಪಟ್ಟಣ ಏರಿಯಾ, ಬೀದರ-585401 ಕನಾ೵ಟಕ ಭಾರತ. ಸೋಲಾ ಖಂಬಿ ಮಸೀದಿ ಕೋಟೆ ಒಳಗಡೆ
ಇತ್ತೀಚಿನ ಅಪ್ಡೇಟ್

ಸೋಲಾ ಖಂಬಿ ಮಸೀದಿ ಕೋಟೆ ಒಳಗಡೆ[X]