ಬಾಗಲಕೋಟೆ
BAGALKOTE
ಜಿಲ್ಲಾ ಪ್ರೊಫೈಲ್
ಸದಸ್ಯರು
ಕಛೇರಿ ಸ್ಥಳ
ಅಧಿಕಾರಿಗಳು
ಘಟನೆಗಳು
ಟೆಂಡರ್ ಗಳು
ಆರ್.ಟಿ.ಐ
ಸುತ್ತೋಲೆಗಳು
ಸಭಾ ನಡೆವಳಿಕೆಗಳು
ಪ್ರಗತಿ ಕಾಮಗಾರಿಗಳು
ಬಜೆಟ್
ಆಯ-ವ್ಯಯ ಪಟ್ಟಿ
ಪ್ರಗತಿ ವರದಿಗಳು
ಕ್ರಿಯಾ ಯೋಜನೆ
ಪೋಟೋ ಗ್ಯಾಲರಿ
ತಾಲ್ಲೂಕ ಪಂಚಾಯತಿಗಳು
Financial Year
Select Year
2015-16
2016-17
2017-18
2018-19
2019-20
2020-21
2021-22
2022-23
ಜಿಲ್ಲೆಯ ಬಗ್ಗೆ
ಬಾಗಲಕೋಟ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು.ಈ ಜಿಲ್ಲೆಯ ಜನಸಂಖ್ಯೆ 2011 ರ ಜನಗಣತಿಯ೦ತೆ 16,51,892.ಇದರಲ್ಲಿ 83,427, ಪುರುಷ ಮತ್ತು 81,7645 ಮಹಿಳಿಯರು ಆಗಿದ್ದಾರೆ.ಬಾಗಲಕೋಟ ಜಿಲ್ಲೆಯಲ್ಲಿ 6 ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 42 ಡಿಗ್ರಿಗಳವರೆಗೆ ಹೋಗಬಲ್ಲದು. ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು.ಇಲ್ಲಿರುವ ಮೂರು ಮುಖ್ಯ ನದಿಗಳೆ೦ದರೆ ಕೃಷ್ಣಾ ಘಟಪ್ರಭಾ ಮತ್ತು ಮಲಪ್ರಭಾ.ಬಾಗಲಕೋಟ ಬೆಂಗಳೂರಿನಿ೦ದ 520 ಕಿಮೀ ದೂರದಲ್ಲಿದ್ದು ಬಿಜಾಪುರ, ಹುಬ್ಬಳ್ಳಿ, ಬೆಳಗಾಂವ ಮೊದಲಾದವುಗಳಿಗೆ ರಸ್ತೆ ಸ೦ಪರ್ಕ ಹೊ೦ದಿದೆ. ಜಿಲ್ಲೆಯ ಪ್ರವಾಸಿ ತಾಣಗಳು: ಬದಾಮಿ, ಮೇಣಬಸದಿ, ಬನಶಂಕರಿ ದೇವಾಲಯ, ಶಿವಯೋಗ ಮಂದಿರ,ಮಹಾಕೂಟ, ಪಟ್ಟದಕಲ್ಲು, ಐಹೊಳೆ ಹಾಗು ಕೂಡಲಸಗಂಮ
ಇತ್ತೀಚಿನ ಅಪ್ಡೇಟ್
Menabasadi