ಸಚಿವರ ಕಛೇರಿಯ ಪುಟ

 ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ

 ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ
 ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ
 ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ. ಗ್ರಾಮೀಣ ರಸ್ತೆಗಳ
 ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.
 ಪ್ರಸ್ತುತ ಪ್ರಮುಖವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು
 ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.

 ಮುಂಗಡ ಪತ್ರ- 2015-16

ಸರ್ಕಾರದ ನಡವಳಿಗಳು / ಸುತ್ತೋಲೆಗಳು / ಅಧಿಸೂಚನೆ

ಕಡತದ ವಿಧ ವಿಷಯ ದಿನಾಂಕ
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ನೀಡಿರುವ ಎರಡನೇ ಕಂತಿನ ಆಡಳಿತಾತ್ಮಕ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 59/7 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:28.03.2017
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-II ರಡಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ 2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಾಲಿನ ಎರಡನೇ ಕಂತು ಮತ್ತು ರಾಜ್ಯದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 59/6 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:17.03.2017
ಸರ್ಕಾರದ ನಡವಳಿಗಳು

ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 75 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:01.03.2017
ಸರ್ಕಾರದ ನಡವಳಿಗಳು

ಉತ್ತರ ಕನ್ನಡ ಜಿಲ್ಲೆ ಶಿರಸಿ ಮತ್ತು ಸಿದ್ದಾಪುರ ತಾಲ್ಲೂಕುಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಗ್ರಾಅಪ 75 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:01.03.2017
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-II ರಡಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ 2016-17ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಾಲಿನ ಎರಡನೇ ಕಂತು ಭಾಗ ಮತ್ತು ರಾಜ್ಯದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 59/4 ಆರ್ ಆರ್ ಸಿ 2016, ಬೆಂಗಳೂರು, ದಿನಾಂಕ:28.11.2016
ಅಧಿಕೃತ ಜ್ಞಾಪನಾ

Adoptation and applicability of the State Level Standing Committee of PMGSY (as onstituted under PMGSY) to State Programme of Namma Grama Namma Raste Yojane Scheme - reg - Change in designation of member/member secretary.

RDP 6/2 RRC 2015, ಬೆಂಗಳೂರು, ದಿನಾಂಕ:29.04.2016
ಸುತ್ತೋಲೆ

Upgradation of Rural Roads under Namma Grama Namma Raste Yojane following the guidelines of PMGSY - issue of circular instruction for effective implementation of the scheme.

ಗ್ರಾಅಪ 44 RRC 2015, ಬೆಂಗಳೂರು, ದಿನಾಂಕ:15.02.2016
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-II ರಡಿ ಅನುಮೋದನೆ ಸರ್ಕಾರವು ನೀಡಿರುವ ಮೊದಲ ಕಂತಿನ ಭಾಗಶಃ ಸಹಾಯಾನುದಾನವನ್ನು KRRDA ಸಂಸ್ಥೆಗೆ ಕೇಂದ್ರದ ಪಾಲಿನ ಅನುದಾನವಾಗಿ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 69/2 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:05.02.2016
ಸಭಾ ನಡವಳಿಗಳು

Adoptation and applicability of the State Level Standing Committee of PMGSY (as constituted under PMGSY) to State Programme of Namma Raste Yojane Scheme.

RDP 6/1 RRC 2015, ಬೆಂಗಳೂರು, ದಿನಾಂಕ:02.02.2016
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-4ರಿಂದ ಹಂತ-10ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್ - 1 ಮತ್ತು ಮಿಸ್ಸಿಂಗ್ ಲಿಂಕ್ -2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 2ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 64/1 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:05.11.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ - IIರಡಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ 2015-16ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಾಲಿನ ದ್ವಿತೀಯ ಕಂತು ಮತ್ತು ರಾಜ್ಯದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 69/1 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:17.08.2015
ಸರ್ಕಾರದ ನಡವಳಿಗಳು

ಪಿ ಎಂ ಜಿ ಎಸ್ ವೈ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ ಕಾಮಗಾರಿಗಳಿಗೆ ನೂತನ ತಂತ್ರಜ್ಞಾನದಡಿ RBI Grade - 18 stabilization ರಾಸಾಯನಿಕ ಮಿಶ್ರಣ ಉಪಯೋಗಿಸಿ ನಿರ್ಮಿಸಿದ ರಸ್ತೆಗಳ performance evaluation ವರದಿಯನ್ನು ಪರಿಶೀಲಿಸಲು ಸಮಿತಿ ರಚನೆ ಕುರಿತು.

ಗ್ರಾಅಪ 10(8) ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:16.06.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ II ರಡಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ 2015-16ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪಾಲಿನ ಮೊದಲ ಕಂತು ಮತ್ತು ರಾಜ್ಯದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 69 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:22.05.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-4 ರಿಂದ ಹಂತ-10 ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್-1 ಮತ್ತು ಮಿಸ್ಸಿಂಗ್ ಲಿಂಕ್-2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 64 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:27.04.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-8 ಬ್ಯಾಚ್-1ರ ಪ್ಯಾಕೇಜ್ ಸಂಖ್ಯೆ:ಕೆಎನ್-21-36 ಕ್ಕೆ ಸಂಬಂಧಿಸಿದ ಕಾಮಗಾರಿಯಲ್ಲಿ ಉದ್ಭವಿಸಿರುವ ತಕರಾರು ವಿಷಯವನ್ನು ಪರಿಹರಿಸಲು ಅಧಿಕಾರಯುಕ್ತ ಸ್ಥಾಯಿ ಸಮಿತಿಯನ್ನು (Standing Enpowered Committee) ರಚಿಸುವ ಕುರಿತು.

ಗ್ರಾಅಪ 28 ಆರ್ ಆರ್ ಸಿ 2013(ಭಾ-2), ಬೆಂಗಳೂರು, ದಿನಾಂಕ:18.04.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-II ರಡಿ 2013-14ನೇ ಸಾಲಿನಲ್ಲಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 41/3 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:27.03.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-8 ಬ್ಯಾಚ್-2 ಮತ್ತು ಹಂತ-10 ರ ಕಾಮಗಾರಿಗಳ ಭರಿಸಲು ಅಂತಿಮ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 50/1 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:25.03.2015
ಸರ್ಕಾರದ ನಡವಳಿಗಳು

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-4 ರಿಂದ ಹಂತ-10 ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್-1 ಮತ್ತು ಮಿಸ್ಸಿಂಗ್ ಲಿಂಕ್-2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು ಅಂತಿಮ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು.

ಗ್ರಾಅಪ 42/3 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:13.03.2015
ಸುತ್ತೋಲೆ

PMGSY ಅಡಿಯಲ್ಲಿ ಸ್ವೀಕೃತವಾಗುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಸಲು ಕೆಲವು ಜಿಲ್ಲಾ ಮುಖ್ಯ ರಸ್ತೆಗಳನ್ನು ಕೆಳದರ್ಜೆಗೆ ತರುವ ಬಗ್ಗೆ.

ಗ್ರಾಅಪ 10/7 ಆರ್ ಆರ್ ಸಿ 2015, ಬೆಂಗಳೂರು, ದಿನಾಂಕ:05.03.2015
ಸರ್ಕಾರದ ನಡವಳಿಗಳು

ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಅನುಷ್ಠಾನಗೊಳಿಸುತ್ತಿರುವ ಪಿ ಎಂ ಜಿ ಎಸ್ ವೈ ಯೋಜನೆಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು 2014-15ನೇ ಸಾಲಿಗೆ ನೀಡಿರುವ ಆಡಳಿತಾತ್ಮಕ ವೆಚ್ಚದ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.

ಗ್ರಾಅಪ 106 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:05.02.2015
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 8 ಬ್ಯಾಚ್ - 2 ಮತ್ತು ಹಂತ - 10ರ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾದ (tender premium) ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 50 ಆರ್ ಆರ್ ಸಿ 2014, ಬೆಂಗಳೂರು, ದಿ:21.01.2015
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಗುಣ ನಿಯಂತ್ರಣ ಮಾನೀಟರ್ ಮತ್ತು ಜಿಲ್ಲಾ ಗುಣ ನಿಯಂತ್ರಣ ಮಾನೀಟರ್ ಗಳು ಮೌಲ್ಯಮಾಪನ ಮಾಡಲು 4 ಸದಸ್ಯರನ್ನೊಳಗೊಂಡ ಸಮಿತಿ ರಚಿಸುವ ಬಗ್ಗೆ . ಗ್ರಾಅಪ 16/35(1) ಆರ್ ಆರ್ ಸಿ 2014, ಬೆಂಗಳೂರು, ದಿ:21.01.2015
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-4ರಿಂದ ಹಂತ-10ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್ -1 ಮತ್ತು ಮಿಸ್ಸಿಂಗ್ ಲಿಂಕ್-2ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 3ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 42/2 ಆರ್ ಆರ್ ಸಿ 2014, ಬೆಂಗಳೂರು, ದಿ:05.01.2015
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-IIರಡಿ 2013-14ನೇ ಸಾಲಿನಲ್ಲಿ ಅನುಮೋದನೆ ನೀಡಿದ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಬಗ್ಗೆ . ಗ್ರಾಅಪ 41/2 ಆರ್ ಆರ್ ಸಿ 2014, ಬೆಂಗಳೂರು, ದಿ:27.11.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-8 ಬ್ಯಾಚ್-1ರ ಪ್ಯಾಕೇಜ್ ಸಂಖ್ಯೆ:ಕೆಎನ್-23-57 ಕ್ಕೆ ಸಂಬಂದಿಸಿದ ಕಾಮಗಾರಿಯಲ್ಲಿ ಉದ್ಬವಿಸಿರುವ ತಕರಾರು ವಿಷಯವನ್ನು ಪರಿಹರಿಸಲು ಅಧಿಕಾರಿಯುಕ್ತ ಸ್ಥಯಿ ಸಮಿತಿಯನ್ನು (Standard Empowered Committee) ರಚಿಸುವ ಬಗ್ಗೆ . ಗ್ರಾಅಪ 156 ಆರ್ ಆರ್ ಸಿ 2013, ಬೆಂಗಳೂರು, ದಿ:18.08.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-II ರಡಿ 2013-14ನೇ ಸಾಲಿಗೆ ಅನುಮೋದನೆ ನೀಡಿದ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 156 ಆರ್ ಆರ್ ಸಿ 2013, ಬೆಂಗಳೂರು, ದಿ:18.08.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ-4 ರಿಂದ ಹಂತ-10ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್ - 2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 2ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 42/1 ಆರ್ ಆರ್ ಸಿ 2014, ಬೆಂಗಳೂರು, ದಿ:07.08.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಪಾಲಕ ಅಭಿಯಂತರರುಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಪುನರಾವಲೋಕನ ಮಾಡಲು ಮುಖ್ಯ ಕಾರ್ಯಚಾರಣೆ ಅಧಿಕಾರಿಗಳು ಕೆ ಆರ್ ಆರ್ ಡಿ ಎ ರವರಿಗೆ ಕಳುಹಿಸುವ ಕುರಿತು. ಗ್ರಾಅಪ 16/50 ಆರ್ ಆರ್ ಸಿ 2014, ಬೆಂಗಳೂರು, ದಿ:23.07.2014
ತಿದ್ದುಪಡಿ ಆದೇಶ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ DPRs ಗಳನ್ನು ಪರಾಮರ್ಶಿಸಲು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕಾರ್ಯಮಟ್ಟದ ದೂರುಗಳನ್ನು ಪರಿಶೀಲಿಸಲು ಸಾಮಾನ್ಯ ಸಭೆಯ 3 ಸದಸ್ಯರುಗಳನ್ನೊಳಗೊಂಡ ಉಸ್ತುವಾರಿ ಸಮಿತಿ ರಚನೆ ಆದೇಶದ ಬಗ್ಗೆ . ಗ್ರಾಅಪ 16/35 ಆರ್ ಆರ್ ಸಿ 2014, ಬೆಂಗಳೂರು, ದಿ:16.07.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಮತ್ತು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ DPRs ಗಳನ್ನು ಪರಾಮರ್ಶಿಸಲು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕಾರ್ಯಮಟ್ಟದ ದೂರನ್ನು ಪರಿಶೀಲಿಸಲು ಸಾಮಾನ್ಯ ಸಭೆಯ 3 ಸದಸ್ಯರುಗಳನ್ನೊಳಗೊಂಡ ಉಸ್ತುವಾರಿ ಸಮಿತಿ ರಚಿಸುವ ಬಗ್ಗೆ . ಗ್ರಾಅಪ 16/35 ಆರ್ ಆರ್ ಸಿ 2014, ಬೆಂಗಳೂರು, ದಿ:26.06.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳು ಸುಸ್ಥಿತಿಯಲ್ಲಿಲ್ಲದೆ ಅವುಗಳನ್ನು ಹಸ್ತಾಂತರಿಸಿರುವ ದೂರಿನ ಕುರಿತು ತನಿಖೆ ನಡೆಸಿ ವರದಿ ನೀಡುವ ಬಗ್ಗೆ . ಗ್ರಾಅಪ 233/10 ಆರ್ ಆರ್ ಸಿ 2013, ಬೆಂಗಳೂರು, ದಿ:07.06.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - II ರಡಿ 2014-15ನೇ ಸಾಲಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದ ಕಾಮಗಾರಿಗಳಿಗೆ ರಾಜ್ಯ ಪಾಲಿನ ಅನುದಾನವನ್ನು KRRDA ಸಂಸ್ಥೆಗೆ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 41 ಆರ್ ಆರ್ ಸಿ 2014, ಬೆಂಗಳೂರು, ದಿ:29.05.2014
ಪರಿಷ್ಕೃತ ಆದೇಶ 2014-15ನೇ ಸಾಲಿನಲ್ಲಿ 13ನೇ ಹಣಕಾಸು ಆಯೋಗದ ಯೋಜನೆಯಡಿಯ ರಸ್ತೆ ನಿರ್ವಹಣಾ ಅನುದಾನದಲ್ಲಿ ಪಿ.ಎಂ.ಜಿ.ಎಸ್.ವೈ ಹಾಗೂ ನಬಾರ್ಡ್ ಯೋಜನೆ ಅಡಿ ಅಭಿವೃದ್ದಿ ನಿರ್ವಹಣಾ ಅವಧಿ ಮುಗಿದು ಜಿ.ಪಂ.ಗಳಿಗೆ ಹಸ್ತಾಂತರಿಸಿರುವ ರಸ್ತೆಗಳಲ್ಲಿ ಶೇಕಡ 50 ರಷ್ಢು ರಸ್ತೆಗಳನ್ನು ತೆಗೆದುಕೊಳ್ಳುವ ಬಗ್ಗೆ. ಗ್ರಾಅಪ 34 ಆರ್ ಆರ್ ಸಿ 2014, ಬೆಂಗಳೂರು, ದಿ:26.05.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಾಜ್ಯ ಹಾಗೂ ಜಿಲ್ಲಾ ಗುಣ ನಿಯಂತ್ರಣ ಮಾನಿಟರ್ ಗಳ ನೇಮಕಾತಿ ಮಾಡಲು ಆಯ್ಕೆ ಸಮಿತಿಯನ್ನು ರಚಿಸುವ ಬಗ್ಗೆ. ಗ್ರಾಅಪ 201 ಆರ್ ಆರ್ ಸಿ 2013, ಬೆಂಗಳೂರು, ದಿ:23.05.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಬೀದರ್ ಜಿಲ್ಲೆ, ಹುಮ್ನಾಬಾದ್ ತಾಲ್ಲೂಕಿನ ಪುನರ್ವಸತಿ ಕೇಂದ್ರ ಡಾಕುಳಗಿ ಗ್ರಾಮದ ರಂಜೋಳಖೇಣಿ ರಸ್ತೆಯಿಂದ ಪುನರ್ವಸತಿ ಡಾಕುಳಗಿವರೆಗಿನ ರಸ್ತೆ ಕಾಮಗಾರಿ ಸಂಪೂರ್ಣವಾಗಿ ಅವ್ಯವಹಾರ ನಡೆಯುತ್ತಿದ್ದ ದೂರನ್ನು ಪರಿಶೀಲಿಸಿ SQM ರವರು ತನಿಖೆ ನಡೆಸಿ ವರದಿ ನೀಡುವ ಬಗ್ಗೆ. ಗ್ರಾಅಪ 215/7 ಆರ್ ಆರ್ ಸಿ 2013, ಬೆಂಗಳೂರು, ದಿ:17.05.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 10ರ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾದ(tender premium) ವೆಚ್ಚವನ್ನು 4ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 152/3 ಆರ್ ಆರ್ ಸಿ 2013, ಬೆಂಗಳೂರು, ದಿ:07.03.2014
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 3ರಿಂದ ಹಂತ -9ರವರೆಗಿನ ಮಿಸ್ಸಿಂಗ್ ಲಿಂಕ್ -1 ಮತ್ತು ಮಿಸ್ಸಿಂಗ್ ಲಿಂಕ್ -2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 4ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು. ಗ್ರಾಅಪ 145/3 ಆರ್ ಆರ್ ಸಿ 2012, ಬೆಂಗಳೂರು, ದಿ:07.03.2014
ಪತ್ರ 2013-14ನೇ ಸಾಲಿನ 13ನೆ ಹಣಕಾಸು ಆಯೋಗ ಯೋಜನೆಯಡಿ ಅನುಮೋದಿತ ಕ್ರಿಯಾ ಯೋಜನೆಯಲ್ಲಿನ ರಸ್ತೆಗಳ ನಿರ್ವಹಣಾ ಕಾಮಗಾರಿಗಳ ಬದಲಾವಣೆ ಕುರಿತು. ಗ್ರಾಅಪ 127/1 ಆರ್ ಆರ್ ಸಿ 2013, ಬೆಂಗಳೂರು, ದಿ:14.02.2014
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯದ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 30 ಕಿ.ಮೀ. ನಂತೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಬಿಲ್ ಪಾವತಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 161/3 ಆರ್ ಆರ್ ಸಿ 2013, ಬೆಂಗಳೂರು, ದಿ:22.10.2013
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 10ರ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾದ (tender premium) ವೆಚ್ಚವನ್ನು ಭರಿಸಲು ದ್ವಿತೀಯ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು ಗ್ರಾಅಪ 152/1 ಆರ್ ಆರ್ ಸಿ 2013, ಬೆಂಗಳೂರು, ದಿ:15.10.2013
ಸರ್ಕಾರದ ನಡವಳಿಗಳು ಕರ್ನಾಟಕ ರಾಜ್ಯದ 189 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ 30 ಕಿ.ಮೀ. ನಂತೆ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ರಮದಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ಬಿಲ್ ಪಾವತಿಗಾಗಿ 2013-14ನೇ ಸಾಲಿನಲ್ಲಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ. ಗ್ರಾಅಪ 161/2 ಆರ್ ಆರ್ ಸಿ 2013, ಬೆಂಗಳೂರು, ದಿ:24.09.2013
ಸರ್ಕಾರದ ನಡವಳಿಗಳು PMGSY - ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಕುರಿತು ಗ್ರಾಅಪ 162 ಆರ್ ಆರ್ ಸಿ 2013, ಬೆಂಗಳೂರು, ದಿ: 02.09.2013
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 3 ರಿಂದ ಹಂತ - 9 ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್ - 1 ಮತ್ತು ಮಿಸ್ಸಿಂಗ್ ಲಿಂಕ್ - 2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು 2ನೇ ತ್ರೈಮಾಸಿಕ ಅನುದಾನ ಬಿಡುಗಡೆಗೊಳಿಸುವ ಕುರಿತು ಗ್ರಾಅಪ  145/1 ಆರ್ ಆರ್ ಸಿ 2012, ಬೆಂಗಳೂರು, ದಿ: 17.08.2013
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 10ರ ಕಾಮಗಾರಿಗಳ ಅನುಷ್ಠಾನದಲ್ಲಿ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿಯಾದ (tender premium) ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು ಗ್ರಾಅಪ  152 ಆರ್ ಆರ್ ಸಿ 2012, ಬೆಂಗಳೂರು, ದಿ: 06.07.2013
ಸಭಾ ನಡಾವಳಿಗಳು

Pradhan Mantri Gram Sadak Yojana regarding appointment of State Level Quality Control Monitors

RDP 117/2 RRC 2010 Bangalore Dt: 27.04.2013
ಸರ್ಕಾರದ ನಡವಳಿಗಳು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಹಂತ - 3 ರಿಂದ ಹಂತ - 9 ರವರೆಗಿನ ಮತ್ತು ಮಿಸ್ಸಿಂಗ್ ಲಿಂಕ್ - 1 ಮತ್ತು ಮಿಸ್ಸಿಂಗ್ ಲಿಂಕ್ - 2 ರಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳ ನಿರ್ವಹಣಾ ವೆಚ್ಚ ಭರಿಸಲು ಅನುದಾನ ಬಿಡುಗಡೆಗೊಳಿಸುವ ಕುರಿತು ಗ್ರಾಅಪ  145 ಆರ್ ಆರ್ ಸಿ 2012, ಬೆಂಗಳೂರು, ದಿ: 16.04.2013