ಸುದ್ದಿಗಳು  
 • ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ (ತಿದ್ದುಪಡಿ) ನಿಯಮಗಳು 2016 - ಗ್ರಾಅಪ 127 ಜಿಪಸ 2016, ಬೆಂಗಳೂರು ದಿ:16.04.2016 - ಅಧಿಸೂಚನೆ.

 • ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ಗ್ರಾಅಪ 42 ಜಿಪಸ 2016, ಬೆಂಗಳೂರು ದಿ:15.04.2016 - ಅಂತಿಮ ಅಧಿಸೂಚನೆ.

 • ತಾಲ್ಲೂಕು ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ಗ್ರಾಅಪ 57 ಜಿಪಸ 2016, ಬೆಂಗಳೂರು ದಿ:11.04.2016 - ಕರಡು ಅಧಿಸೂಚನೆ.

 • ಗ್ರಾಮ ಪಂಚಾಯಿತಿವಾರು ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ 2011ರ ಮಾಹಿತಿ.

 • ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಗೊಳಿಸಿರುವ ಬಗ್ಗೆ - ಗ್ರಾಅಪ 42 ಜಿಪಸ 2016, ಬೆಂಗಳೂರು ದಿ:05.04.2016 - ಕರಡು ಅಧಿಸೂಚನೆ

 • ಪಂಚಾಯತ್ ಕೈಪಿಡಿ - ಈ ಬಗ್ಗೆ ಸಲಹೆ ಸೂಚನೆಗಳನ್ನು 16.04.2016ರೊಳಗೆ ipai.bangalore@gmail.com ಇ-ಮೇಲ್ ಕಳುಹಿಸಿ ಹಾಗೂ ಹೆಚ್ಚಿನ ವಿವರಗಳಿಗೆ ಹೆಚ್.ಗೋಪಾಲ್ ಕೃಷ್ಣ - 9035688437 ಇವರನ್ನು ಸಂಪರ್ಕಿಸಿ

 • ಕರ್ನಾಟಕ ರಾಜ್ಯ ಪತ್ರ - ವಿಶೇಷ ರಾಜ್ಯ ಪತ್ರಿಕೆ - ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರ ಹೆಸರುಗಳು - ಗ್ರಾಅಪ 103 ಜಿಪಸ 2016, ಬೆಂಗಳೂರು, ದಿನಾಂಕ:28.03.2016

 • 14ನೇ ಹಣಕಾಸು ಅನುದಾನ ಹೊಸ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡುವ ಬಗ್ಗೆ - ಗ್ರಾಮ ಪಂಚಾಯಿತಿವಾರು.

 • ರಾಷ್ಟ್ರೀಯ ಪಂಚಾಯತ್ ದಿವಸ-ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸುವ ಕುರಿತು.

 • ವಿಶೇಷ ರಾಜ್ಯ ಪತ್ರಿಕೆ - ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ - ಗ್ರಾಅಪ:40 ಗ್ರಾಪಂಕಾ:2015, ದಿ:04.03.2016

 • Decentralizaton Community - Solution Exchange - Registration Form - Fill the registration form and mail us at rdpr.info@gmail.com

 • ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015, ಅಧಿನಿಯಮವು ದಿ:25.02.2016ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ - ಕನ್ನಡ

 • ಕರ್ನಾಟಕ ರಾಜ್ಯ ಪತ್ರ - ಕರ್ನಾಟಕ ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2015, ಅಧಿನಿಯಮವು ದಿ:25.02.2016ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿಸುತ್ತದೆ - English

 • ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ 14ನೇ ಹಣಕಾಸು ಆಯೋಗದ  2014-15ನೇ ಸಾಲಿನ 1ನೇ ಕಂತಿನ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು.

 • ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇತರ ಇಲಾಖೆಗಳಿಗೆ ಬ್ರ್ಯಾಡ್ ಬಾಂಡ್ ಸಂಪರ್ಕ ಪಡೆಯುವ ಕುರಿತು.

 • ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳಿಗೆ ಮೂರನೇ ವ್ಯಕ್ತಿಯನ್ನು ಕಾಮಗಾರಿಗಳಿಗೆ ಮೂರನೇ ವ್ಯಕ್ತಿಯನ್ನು ಕಾಮಗಾರಿಗಳ ತಪಾಸಣಾ ಕಾರ್ಯಕ್ಕೆ ಆಯ್ಕೆ ಮಾಡುವ ಕುರಿತು.

 • 3ನೇ ಸಂಸ್ಥೆ ತಪಾಸಣೆಗಾಗಿ ಸಮಾಲೋಚಕರ ಹೆಸರು ಸೇರ್ಪಡೆಗೆ ಆಸಕ್ತಿ ವ್ಯಕ್ತಪಡಿಸುವಿಕೆಗೆ ಆಹ್ವಾನ.

 • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ರಾಜ್ಯ ಮತ್ತು ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಜಾರಿಗೊಳಿಸುವ ಸಲುವಾಗಿ ಇಲಾಖೆಯ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ/ಮುಂಬಡ್ತಿ ಮೂಲಕ ತುಂಬಲಾಗಿದೆ.

 • ಸಾಮಾಜಿಕ ಪರಿಶೋಧನಾ ಸಂಘದಲ್ಲಿ (ಮಹಾತ್ಮ ಗಾಂಧಿ ನರೇಗಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇದರಲ್ಲಿ ಖಾಲಿ ಇರುವ ಸಾಮಾಜಿಕ ಪರಿಶೋಧನಾ ತಜ್ಞರು, ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ ಪ್ರಕಟಣೆ.

 • ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಲ್ಲಿ ಖಾಲಿ ಇರುವ ಸಾಮಾಜಿಕ ಪರಿಶೋಧನಾ ತಜ್ಞರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗಾಗಿ ರಚಿಸಿದ ಆಯ್ಕೆ ಸಮಿತಿಗಳ ವಿವರ.

 • Karnataka Multi - Sectoral Nutrition Pilot Project - Term of Reference

 • Karnataka Multi - Sectoral Nutrition Pilot Project - Expression of Interest

 • ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದಿ:06-01-2016 ರಂದು ಬೆಳ್ಳಿಗೆ 10:30 ಗಂಟೆಗೆ ಬೆಳಗಾಂ ಇಲ್ಲಿಯ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಏರ್ಪಡಿಸಿರುವ "ಸಂಕಲ್ಪ ದೀಕ್ಷೆ" ಕಾರ್ಯಕ್ರಮಕ್ಕೆ ಆಹ್ವಾನ

 • "List of Aes candidates in PRED towards the following verification report are to be received from the competent authorities"

 • "The list of candidates who's verification report is not yet been received in complete manner from the concerned competent authority"

 • ವಿಶ್ವ ಬ್ಯಾಂಕ್ ನೆರವಿನ ಗ್ರಾಮ ಸ್ವರಾಜ್ - ಕರ್ನಾಟಕ ಪಂಚಾಯತ್ ಸಬಲೀಕರಣ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗಳು ಹಾಗೂ ತಾಲ್ಲೂಕು ಪಂಚಾಯತಿ ಸಾಮಾರ್ಥ್ಯಸೌಧಗಳಿಗೆ ಕಂಪ್ಯೂಟರ್ ಮತ್ತು ಇತರೆ ಪರಿಕರಗಳ ಖರೀದಿ
 • Junior Engineer Deeksha- 19.10.2015
 • ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದಿ:02-01-2016 ರಂದು ಬೆಳ್ಳಿಗೆ 10:30 ಗಂಟೆಗೆ ಬೆಳಗಾಂ ಇಲ್ಲಿಯ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಏರ್ಪಡಿಸಿರುವ "ಸಂಕಲ್ಪ ದೀಕ್ಷೆ" ಕಾರ್ಯಕ್ರಮಕ್ಕೆ ಆಹ್ವಾನ

 •      ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್ (ಸಿವಿಲ್) ಅಭ್ಯರ್ಥಿಗಳನ್ನು ತರಬೇತಿಗೆ ನಿಯೋಜಿಸಿರುವ ತರಬೇತಿ ಕೇಂದ್ರ ಹಾಗೂ ದಿನಾಂಕಗಳ ವಿವರ
       ಬೆಂಗಳೂರು
       ಮೈಸೂರು
       ಧಾರವಾಡ

 • EOI For Hiring Process Monitoring Agency

 • TOR For Hiring Process Monitoring Agency

 • ಸ್ವಚ್ಚ ಭಾರತ್ ಮಿಷನ್ ಅಡಿ ವೈಯಕ್ತಿಕ ಗೃಹ ಶೌಚಾಲಯಗಳ ಪ್ರಗತಿಯ ಫೋಟೋಗಳನ್ನು ತೆಗೆದು GPS ತಂತ್ರಾಜ್ಞಾನದ ಮೂಲಕ ಅನ್ ಲೈನ್ IMIS ನಲ್ಲಿ ಅಪ್ ಲೋಡ್ ಮಾಡಲು ಮೊಬೈಲ್ ಗಳನ್ನು ಖರೀದಿಸುವ ಬಗ್ಗೆ.

 • 2015-16 ನೇ ಸಾಲಿಗೆ ಇಲಾಖಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಮಾರ್ಗಸೂಚಿ.

 • ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಸ್ವೀಕೃತವಾದ ಅರ್ಜಿಗಳ "Check Payment Status" ಹಾಗೂ "Print Application" ನ ಲಿಂಕ್.


 • ಕರ್ನಾಟಕ ರಾಜ್ಯ ಪತ್ರ - ಗ್ರಾಅಪ 788 ಗ್ರಾಪಂಅ 2014 ದಿ:17.03.2015 .


 • KSLRPS- Sanjeevini invites Tender application form eligible bidders for Designing and Printing IEC material.


 • ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇತರೆ ಯೋಜನೆಗಳಿಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಗುಣ ನಿಯಂತ್ರಣ ಮಾನೀಟರ್ ಗಳಿಗೆ ಪಟ್ಟಿಯಲ್ಲಿ ಸೇರಿಸಲು (Empanelment of District Quality Monitors) (DQM) ಅರ್ಜಿಗಳ ಆಹ್ವಾನ.


 • KSLRM - Request for Expression of Interest - Karnataka Multi Sectoral Nutrition Pilot Project .


 • KSLRM - Terms of Reference - Karnataka Multi Sectoral Nutrition Pilot Project .


 • KSLRM - Project Paper - Karnataka Multi Sectoral Nutrition Pilot Project


 • ಗ್ರಾಮ ಪಂಚಾಯತಿಗಳ ಪುನರ್ ವಿಂಗಡಣಾ ಮತ್ತು ಸರಹದ್ದುಗಳ ನಿರ್ಧರಣಾ ಸಮಿತಿಯು ಸಲ್ಲಿಸಿದ ವರದಿಯ ಶಿಫಾರಸ್ಸಿನನ್ವಯ 439 ಹೊಸ ಗ್ರಾಮ ಪಂಚಾಯಿತಿಗಳನ್ನು ರಚಿಸುವ ಬಗ್ಗೆ.


 • KSRLPS Invite tender applications from service providers to provide vehicles on hire basis.


 • KSRLPS invite tender applications from service providers to booking travel tickets.


 • ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಉಪಯೋಗಕ್ಕಾಗಿ ಲೇಖನಿ ಸಾಮಗ್ರಿ, ಕಂಪ್ಯೂಟರ್ ಬಿಡಿಭಾಗಗಳು ಹಾಗೂ ಕಂಪ್ಯೂಟರ್ ಕನ್ಸೂಮಬಲ್ಸ್ ಖರೀದಿಗೆ ಟೆಂಡರ್ ಪ್ರಕಟಣೆ.


 • ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂಬುಡ್ಸ್ ಮನ್ ನೇಮಕಾತಿ-2013 ಗ್ರಾಅಪ:755:ಉಖಾಯೋ:2013 ದಿ:01-03-2014


 • ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ವಿತರಿಸುವ ನಮೂನೆ 9 ಮತ್ತು 11ರ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ.


 • ತಾಲ್ಲೂಕು ಪಂಚಾಯತ್ ಗಳಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆ ಕುರಿತಾದ ವಿಶ್ವ ಬ್ಯಾಂಕ್ ನೆರವಿನ IDF ಯೋಜನೆಯಡಿ ಕೈಗೊಳ್ಳಲಾದ ಅಧ್ಯಯನದ ವರದಿಗಳ ಮೇಲೆ ಅಭಿಪ್ರಾಯ ನೀಡುವ ಕುರಿತು.


 • Taluk Panchayat Accounts Manual


 • Taluk Panchayat Audit Manual


 • Worksoft ತಂತ್ರಾಂಶದ User Manual •