ಆಂತರಿಕ ಆರ್ಥಿಕ ಸಲಹೆಗಾರರು

 ವಾರ್ಷಿಕ ಯೋಜನೆಗಳು, ಆಯವ್ಯಯ ಅಂದಾಜು, ಅನುದಾನ ಬಿಡುಗಡೆ, ರಾಜ್ಯ, ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ, ವೆಚ್ಚ, ಬಾಕಿ ಉಸ್ತುವಾರಿಯೂ ಸೇರಿದಂತೆ ಅನುದಾನ ಬಿಡುಗಡೆ,    ಆಂತರಿಕ ಲೆಕ್ಕ ತಪಾಸಣೆಯೂ ಈ ವಿಭಾಗದಡಿ ನಿರ್ವಹಿಸ್ಪಡುತ್ತವೆ. ಆಯವ್ಯಯ ಭಾಷಣ, ಅನುಪಾಲನಾ ವರದಿ, performance budget ತಯಾರಿಕೆಯೂ ಈ ವಿಭಾಗದಾಗಿತ್ತದೆ.

  ಗ್ರಾಮ ಪಂಚಾಯಿತಿಯ ಕ್ರೋಢಿಕರಿಸಿದ ಲೆಕ್ಕ ಪರಿಶೋಧನಾ ವರದಿ - 2009-10
 ಗ್ರಾಮ ಪಂಚಾಯಿತಿಯ ಕ್ರೋಢಿಕರಿಸಿದ ಲೆಕ್ಕ ಪರಿಶೋಧನಾ ವರದಿ - 2010-11

 ಸರ್ಕಾರದ ನಡವಳಿಗಳು / ಅಧಿಸೂಚನೆಗಳು / ಸುತ್ತೋಲೆಗಳು

 

ಕ್ರಮ ಸಂಖ್ಯೆ ಕಡತದ ವಿಧ ದಿನಾಂಕ
ಸರ್ಕಾರದ ನಡವಳಿಗಳು  

ಗ್ರಾಮೀಣಾಭಿವೃದ‍್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ, ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2019-20ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.

ಗ್ರಾಅಪ 154 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:10.04.2019
ಸರ್ಕಾರದ ನಡವಳಿಗಳು  

ಖಜಾನೆ - 2, ಅನುಕಲನ ಹಣಕಾಸು ನಿರ್ವಹಣೆ ವ್ಯವಸ್ಥೆಯನ್ನು (IFMS) ಅನುಷ್ಠಾನಗೊಳಿಸಲು ಖಜಾನೆ-2 ಕೋಶವನ್ನು ಸೃಜಿಸುವ ಬಗ್ಗೆ.

ಗ್ರಾಅಪ 205 ಎ ಎಫ್ ಎನ್ 2018, ಬೆಂಗಳೂರು, ದಿನಾಂಕ:04.05.2018
ಸುತ್ತೋಲೆ 

ಪಂಚಾಯತ್ ರಾಜ್ ಸಂಸ್ಥೆಗಳು ಅನುಷ್ಠಾನಗೊಳಿಸುವ ವಿವಿಧ ಕಾಮಗಾರಿಗಳು ಮತ್ತು ಕಟ್ಟಡಗಳ ನಿರ್ಮಾಣದ ಗುತ್ತಿಗೆಯ ಕೆಲಸಕ್ಕಾಗಿ ನೊಂದಣಿ ಮತ್ತು ನವೀಕರಣವಾದ ಲೈಸೆನ್ಸ್ ಗಳಿಗೆ ಲೋಕೋಪಯೋಗಿ ಇಲಾಖೆ ಸಂಹಿತೆ 2014ರ ತಿದ್ದುಪಡಿಯ ಆದೇಶವನ್ನು ಅಳವಡಿಸಿಕೊಳ್ಳುವ ಬಗ್ಗೆ.

ಗ್ರಾಅಪ 399 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:31.10.2017
ಸರ್ಕಾರದ ನಡವಳಿಗಳು 

2016-17ನೇ ಸಾಲಿನ ವಿಧಾನಸಭಾ ಮತಕ್ಷೇತ್ರವಾರು ಪ್ರಗತಿ ಪಥ ಪುಸ್ತಿಕೆ (ಪೂರ್ತಿ ವರ್ಷಕ್ಕೆ ಸಂಪುಟ 2 ಮತ್ತು 3) ಹಾಗೂ 2017-18ನೇ ಸಾಲಿಗೆ (ಆಗಸ್ಟ್ 2017ರವರೆಗೆ) ಪ್ರತ್ಯೇಕವಾಗಿ ಪೂರಕ ಮಾಹಿತಿ ಸಂಪುಟ 2(ಎ) ಮತ್ತು 3(ಎ) ನಲ್ಲಿ ಪುಸ್ತಿಕೆ ಮುದ್ರಿಸುವ ವೆಚ್ಚವನ್ನು ಭರಿಸುವ ಬಗ್ಗೆ.

ಗ್ರಾಅಪ 01 ಯೋಉಮಾ(ಪಿ) 2017, ಬೆಂಗಳೂರು, ದಿನಾಂಕ:18.09.2017
ಸರ್ಕಾರದ ನಡವಳಿಗಳು 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2017-18ನೇ ಸಾಲಿಗೆ ಮುಂದುವರೆದ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.

ಗ್ರಾಅಪ 145 ಎ ಎಫ್ ಎನ್ 2017, ಬೆಂಗಳೂರು, ದಿನಾಂಕ:01.04.2017
ಸರ್ಕಾರದ ನಡವಳಿಗಳು 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನೊಳಗೊಂಡಂತೆ 2016-17ನೇ ಸಾಲಿಗೆ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.

ಗ್ರಾಅಪ 222 ಎ ಎಫ್ ಎನ್ 2016, ಬೆಂಗಳೂರು, ದಿನಾಂಕ:01.04.2016
ಅರೆ ಸರ್ಕಾರಿ ಪತ್ರ 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ.

ಗ್ರಾಅಪ 453 ಆಂಆಸ 2015, ಬೆಂಗಳೂರು, ದಿನಾಂಕ:16.10.2015
ಸುತ್ತೋಲೆ 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ.

ಗ್ರಾಅಪ 453 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:08.10.2015
ಸುತ್ತೋಲೆ 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಆರ್ಥಿಕ ಶಿಸ್ತನ್ನು ಉತ್ತಮಗೊಳಿಸುವ ಬಗ್ಗೆ.

ಗ್ರಾಅಪ 453 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:16.07.2015
ಸುತ್ತೋಲೆ 

ಕೇಂದ್ರೀಯ ಪುರಸ್ಕೃತ ಯೋಜನಾ ಕಾರ್ಯಕ್ರಮಗಳ ಎರಡನೇ ಕಂತಿನ ಅನುದಾನ ಬಿಡುಗಡೆಗೆ ಪ್ರಸ್ತಾವನೆ ತಯಾರಿಸಲು ಚೆಕ್ ಲಿಸ್ಟ್ ಅಳವಡಿಸುವ ಕುರಿತು.

ಗ್ರಾಅಪ 2 ಎ ಎಫ್ ಎನ್ 2015, ಬೆಂಗಳೂರು, ದಿನಾಂಕ:07.01.2015
ಸರ್ಕಾರದ ನಡವಳಿಗಳು 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದಡಿ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ ಮತ್ತು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆಗಳಿಗೆ ಸಂಬಂಧಿಸಿದಂತೆ,2013-15ನೇ ಸಾಲಿಗೆ ಅನುಮೋದನೆಗೊಂಡ ಮುಂದುವರೆದ ಯೋಜನೆ/ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.

ಗ್ರಾಅಪ 153 ಎ ಎಫ್ ಎನ್ 2014, ಬೆಂಗಳೂರು, ದಿನಾಂಕ:01.04.2014
ಸರ್ಕಾರದ ನಡವಳಿಗಳು 

ಜಿಲ್ಲಾ/ತಾಲ್ಲೂಕು ಪಂಚಾಯತ್ ಲೆಕ್ಕಗಳ ಗಣಕೀಕರಣ ಯೋಜನೆಯ Help Desk Services ಪ್ರತ್ಯೇಕ ದೂರವಾಣಿ ಸಂಪರ್ಕ ಪಡೆಯುವ ಕುರಿತು.

 

ಗ್ರಾಅಪ 327 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:06.03.2013
ಸರ್ಕಾರದ ನಡವಳಿಗಳು 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಯೋಜನಾ ಕಾರ್ಯಕ್ರಮಗಳು, ಕೇಂದ್ರ ಯೋಜನಾ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳನ್ನು ಮತ್ತು ಯೋಜನೇತರ ಕಾರ್ಯಕ್ರಮಗಳನ್ನು 2013-14ನೇ ಸಾಲಿಗೆ ಮುಂದುವರೆಸುವ ಬಗ್ಗೆ.

 

ಗ್ರಾಅಪ 241 ಎ ಎಫ್ ಎನ್ 2013, ಬೆಂಗಳೂರು, ದಿನಾಂಕ:01.08.2013
ಪತ್ರ

ತಾಲ್ಲೂಕು ಪಂಚಾಯತ್ ಗಳಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹೊಣೆಗಾರಿಕೆ ಕುರಿತಾದ ವಿಶ್ವ ಬ್ಯಾಂಕ್ ನೆರವಿನ IDF ಯೋಜನೆಯಡಿ ಕೈಗೊಳ್ಳಲಾದ ಅಧ್ಯಯನದ ವರದಿಗಳ ಮೇಲೆ ಅಭಿಪ್ರಾಯ ನೀಡುವ ಕುರಿತು.

 

ಗ್ರಾಅಪ 2056 ಜಿಪಸ 2011, ಬೆಂಗಳೂರು, ದಿನಾಂಕ:16.08.2013

Taluk Panchayat Accounts Manual

Taluk Panchayat Audit Manual
ಸರ್ಕಾರದ ನಡವಳಿಗಳು

ಜಿಲ್ಲಾ/ತಾಲ್ಲೂಕು ಪಂಚಾಯಿತಿಗಳ ಲೆಕ್ಕಗಳ ಗಣಕೀಕರಣ ಕುರಿತು Help-desk Servicesನ್ನು ದಿನಾಂಕ:01.04.2013 ರಿಂದ 01.05.2013ರ ವರೆಗೆ ಮುಂದುವರೆಸುವ ಬಗ್ಗೆ.

 

ಗ್ರಾಅಪ 24 ಗಣಕಕೋಶ 2012, ಬೆಂಗಳೂರು, ದಿನಾಂಕ:04.04.2013
ಸಭೆಯ ನಡವಳಿಗಳು

ದಿನಾಂಕ:28.03.2013 ರಂದು ಪೂರ್ವಾಹ್ನ 11.00 ಗಂಟೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ 2013-14ನೇ ಸಾಲಿನ ಮುಂದುವರೆದ ಯೋಜನಾ ಕಾರ್ಯಕ್ರಮಗಳ ಮಂಜೂರಾತಿ ಕುರಿತಂತೆ ನಡೆದ ನಡವಳಿಗಳು,

 

ಗ್ರಾಅಪ 58 ಎ ಎಫ್ ಎನ್ 2012, ಬೆಂಗಳೂರು, ದಿನಾಂಕ:28.03.2013
ಅಧಿಸೂಚನೆ

2010-11ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಮತ್ತು ಲೆಕ್ಕಪರಿಶೋಧನಾ ವರದಿಯ 350 ಪ್ರತಿಗಳನ್ನು ಖಾಸಗಿ ಮುದ್ರಣಾಲಯದಲ್ಲಿ ಮುದ್ರಿಸಿರುವ ಬಗ್ಗೆ.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಸುತ್ತೋಲೆ

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಮಹಾಲೇಪಾಲರ ಲೆಕ್ಕ ತಪಾಸಣಾ ವರದಿಯ ಆಕ್ಷೇಪಣಾ ಕಂಡಿಕೆಗಳನ್ನು ಅಡ್ ಹಾಕ್ ಸಭೆಯಲ್ಲಿ ಇತ್ಯರ್ಥಗೊಳೀಸುವ  ಬಗ್ಗೆ.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಸುತ್ತೋಲೆ

ಜಿಲ್ಲಾ ಪಂಚಾಯತ್ / ತಾಲ್ಲೂಕು ಪಂಚಾಯತಿಗಳ ವಾರ್ಷಿಕ ಲೆಕ್ಕಗಳನ್ನು ನಿಗಧಿತ ಕಾಲಮಿತಿಯಲ್ಲಿ ಸಲ್ಲಿಸುವ ಕುರಿತು.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಸುತ್ತೋಲೆ

ಗ್ರಾಮ ಪಂಚಾಯತ್ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳ ತೀರುವಳಿಗೆ ಅಡ್ ಹಾಕ್  ಸಮಿತಿ ಸಭೆ ಏರ್ಪಡಿಸುವ ಬಗ್ಗೆ.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಸುತ್ತೋಲೆ

ದೃಢೀಕೃತ ವಾರ್ಷಿಕ ಲೆಕ್ಕಪತ್ರಗಳನ್ನು ಸರ್ಕಾರಿ ಮುದ್ರಣಾಲಯದಿಂದ ಮುದ್ರಿಸಿ ಸಲ್ಲಿಸುವ ಬಗ್ಗೆ.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಪತ್ರ

ಚಾರ್ಟರ್ಡ್ ಅಕೌಂಟೆಂಟ್ ರವರಿಂದ IAY ಯೋಜನೆಯ  ಲೆಕ್ಕಪರಿಶೋಧನೆಯನ್ನು  ನಿಗಧಿತ ಕಾಲಾವಧಿಯಲ್ಲಿ  ಮಾಡಿಸುವ ಬಗ್ಗೆ.

 

ಗ್ರಾಅಪ 04 ಎಯುಡಿ 2013, ಬೆಂಗಳೂರು, ದಿನಾಂಕ: 19.01.2013
ಪತ್ರ

ಮಾಹಿತಿ ಹಕ್ಕು ಅಧಿನಿಯಮ 2005ರ ಪ್ರಕರಣ 26(3) (ಬಿ) ರಡಿ ಮಾಹಿತಿ ತಯಾರಿಸುವ ಬಗ್ಗೆ.

 

ಗ್ರಾಅಪ 220 ಇತರೆ 2012, ಬೆಂಗಳೂರು ದಿನಾಂಕ:19.12.2012.
ಸುತ್ತೋಲೆ

PRI Accounts Report as per Model Accounting System Prescribed by C & AG and Government of India.

 

RDP 25 AFN 2012, Bangalore, Dated: 06.06.2012
ಸುತ್ತೋಲೆ

Decision Support System-Adopting the application Software in the Line Departments.

 

ಗ್ರಾಅಪ/ಡಿಎಸ್ ಎಸ್/ಆಂಆಸ 2012, ಬೆಂಗಳೂರು, ದಿನಾಂಕ:29.03.2012
ಸುತ್ತೋಲೆ

ಮಾನವ ಸಂಪನ್ಮೂಲ ಯೋಜನೆಯನ್ನು ಬಳಸಿ ಅಪೆಂಡಿಕ್ಸ್ -ಬಿ ತಯಾರಿಸುವ ಕುರಿತು.

 

ಸಿಇಜಿ 04 ಹೆಚ್.ಆರ್.ಎಂ.ಎಸ್ 2009, ದಿನಾಂಕ: 29.11.2011
ಪತ್ರ

ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ), 'ಬಿ' ಗುಂಪಿನ ಹುದ್ದೆಗಳಿಗೆ ಮಾನವ ಸಂಪನ್ಮೂಲ ನಿರ್ವಹಣಾ ಪದ್ಧತಿಯ ಮುಖಾಂತರ ವೇತನ ನೀಡುವ ಬಗ್ಗೆ.

 

ಗ್ರಾಅಪ 108 ಅಂಅಸ 2011, ಬೆಂಗಳೂರು, ದಿನಾಂಕ:25.07.2012
ಪತ್ರ

PRI Accounts Reports as per Model Accounting System prescribed by C &AG and Government of India.

 

Dt:12.04.2012
ಸರ್ಕಾರದ ನಡವಳಿಗಳು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಹಾಗೂ ಜಿಲ್ಲಾವಲಯದ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ, 2012-13ನೇ ಸಾಲಿಗೆ ಮುಂದುವರೆದ ಯೋಜನೆ/ ಯೋಜನೇತರ ಕಾರ್ಯಕ್ರಮಗಳ ಆದೇಶವನ್ನು ಹೊರಡಿಸುವ ಕುರಿತು.

 

ಗ್ರಾಅಪ 13 ಆಂ.ಆ.ಸ 2012, ಬೆಂಗಳೂರು ದಿನಾಂಕ: 02.04.2012
ಸರ್ಕಾರದ ನಡವಳಿಗಳು

Technical Guidance and Collabration in respect of accounts and Audit of Grama Panchayats in Karnataka with the Comptroller & Auditor General of India on basis of recommendation made by 11th finance commission, GOI.

 

RDP 16/AFN 98 (part III)