ಸಚಿವರ ಕಛೇರಿಯ ಪುಟ

 ಸೌರ ಬೆಳಕು

 ಸೌರ ಬೆಳಕು ಯೋಜನೆಯು ರಾಜ್ಯ ಯೋಜನೆಯಾಗಿರುತ್ತದೆ. 2009-10ನೇ ಸಾಲಿನಿಂದ ಗ್ರಾಮ
 ಪಂಚಾಯಿತಿಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ ಕುರಿತ ಯೋಜನೆಗೆ ಸೌರ ಬೆಳಕು ಎಂಬ ಹೆಸರಿನಿಂದ
 ಅನುಷ್ಠಾನಗೊಳಿಸಲಾಗುತ್ತಿದೆ.

 ಮಾರ್ಗಸೂಚಿಗಳು


 ಮುಂಗಡ ಪತ್ರ 2015-16


 ಮುಂಗಡ ಪತ್ರ 2014-15


 ಮುಂಗಡ ಪತ್ರ 2013-14

 ಮುಂಗಡ ಪತ್ರ- 2012-13

 ಪ್ರಗತಿ ವರದಿ


ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ / ಪತ್ರ

ಕಡತದ ವಿಧ ವಿಷಯ ದಿನಾಂಕ
ಸರ್ಕಾರದ ನಡವಳಿಗಳು

2016-17ನೇ ಸಾಲಿನ ನೂತನ ಸೌರಬೆಳಕು ಯೋಜನೆಯಡಿ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ವಿಸ್ತೀರ್ಣ ಪ್ರದೇಶದ ಕುಲಭೂಷಣ ನಗರದಲ್ಲಿ ಭಗವಾನ್ 1008 ನೇಮಿನಾಥ ತೀರ್ಥಂಕರ ದಿಗಂಬರ ಜೈನ ಬಸ್ತಿಯಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಲು ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 93 ಜೈಅಯೋ 2016, ಬೆಂಗಳೂರು, ದಿನಾಂಕ:23.12.2015
ಸರ್ಕಾರದ ನಡವಳಿಗಳು

2016-17ನೇ ಸಾಲಿನ ನೂತನ ಸೌರಬೆಳಕು ಯೋಜನೆಯಡಿ ಎರಡನೇ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 73 ಜೈಅಯೋ 2016, ಬೆಂಗಳೂರು, ದಿನಾಂಕ:15.12.2015
ಸರ್ಕಾರದ ನಡವಳಿಗಳು

2016-17ನೇ ಸಾಲಿನ ನೂತನ ಸೌರ ಬೆಳಕು ಯೋಜನೆಯಡಿ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 73 ಜೈಅಯೋ 2016, ಬೆಂಗಳೂರು, ದಿನಾಂಕ:17.10.2015
ಸರ್ಕಾರದ ನಡವಳಿಗಳು

2015-16ನೇ ಸಾಲಿನ ನೂತನ ಸೌರ ಬೆಳಕು ಯೋಜನೆ ಅನುಷ್ಠಾನಕ್ಕೆ ಶೇಕಡ 50ರಷ್ಟು ಅನುದಾನ ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 91 ಜೈಅಯೋ 2015, ಬೆಂಗಳೂರು, ದಿನಾಂಕ:10.12.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:27.03.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ.100% ರಷ್ಟು ಅನುದಾನ ಬಿಡುಗಡೆ - ಕುರಿತು.

 

ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:06.02.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನಲ್ಲಿ ಕಲಬುರ್ಗಿ ಜಿಲ್ಲೆಗೆ ಸೌರ ಬೆಳಕು ಯೋಜನೆಯಡಿ ಶೇ.100% ರಷ್ಟು ಅನುದಾನ ಬಿಡುಗಡೆ - ಕುರಿತು.

 

ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:06.02.2015
ಪತ್ರ

2014-15ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ.50% ರಷ್ಟು ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:06.02.2015
ಸರ್ಕಾರದ ನಡವಳಿಗಳು

2014-15ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ.50% ರಷ್ಟು ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 22 ಜೈಅಯೋ 2014, ಬೆಂಗಳೂರು, ದಿನಾಂಕ:05.12.2014
ಸರ್ಕಾರದ ನಡವಳಿಗಳು

2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಎರಡನೇ(ಅಂತಿಮ) ಕಂತಿನ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.12.2013
ಸರ್ಕಾರದ ನಡವಳಿಗಳು

2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ.50ರಷ್ಟು ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:16.11.2013
ಪತ್ರ

2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಶೇ.50ರಷ್ಟು ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:21.10.2013
ಸರ್ಕಾರದ ನಡವಳಿಗಳು

2012-13ನೇಸಾಲಿಗೆ ಸೌರ ಬೆಳಕು ಯೋಜನೆಯಡಿ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 33 ಜೈಅಯೋ 2012, ಬೆಂಗಳೂರು, ದಿನಾಂಕ:12.03.2013
ಸರ್ಕಾರದ ನಡವಳಿಗಳು

2013-14ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯಡಿ ಹೆಚ್ಚುವರಿ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 23 ಜೈಅಯೋ 2013, ಬೆಂಗಳೂರು, ದಿನಾಂಕ:28.02.2014
 ಸರ್ಕಾರದ ನಡವಳಿಗಳು

2012-13ನೇ ಸಾಲಿಗೆ ಸೌರ ಬೆಳಕು ಯೋಜನೆಯಡಿ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 33 ಜೈಆಯೋ 2012, ಬೆಂಗಳೂರು, ದಿನಾಂಕ:23.11.2012

 ಪತ್ರ

 Monthly Progress Report of Soura Belaku for the year 2012-13.

 

 RDP 06 BGS Bangalore,Dt:18.11.12 
 ಸರ್ಕಾರದ ನಡವಳಿಗಳು

 2012-13ನೇ ಸಾಲಿಗೆ ಸೌರ ಬೆಳಕು ಯೋಜನೆಯಡಿ ಅನುದಾನ ಬಿಡುಗಡೆ ಕುರಿತು.

 

 ಗ್ರಾಅಪ 33 ಜೈಆಯೋ 2012, ಬೆಂಗಳೂರು, ದಿನಾಂಕ:14.09.2012

ಪತ್ರ

2012-13ನೇ ಸಾಲಿನಲ್ಲಿ ಸೌರ ಬೆಳಕು ಯೋಜನೆಯ ಅನುಷ್ಠಾನ ಕುರಿತು ಮಾರ್ಗದರ್ಶಿ ಮತ್ತು ಇ-ಟೆಂಡರ್ ನಮೂನೆ ನೀಡುವ ಕುರಿತು.

 

ಗ್ರಾಅಪ 16 ಜೈಅಯೋ 2012, ಬೆಂಗಳೂರು, ದಿನಾಂಕ:07.07.2012