Special Jamabandi Online Entry

 ಗ್ರಾಮಸ್ವರಾಜ ಯೋಜನೆ ಅನುಷ್ಠಾನ ಮಾಡುತ್ತಿರುವ ಗ್ರಾಮಪಂಚಾಯತಿಗಳ ವಿಶೇಷಜಮಾಬಂದಿ      (01 ನೇ ಫೆಬ್ರವರಿ 2012 ರಿಂದ 15 ನೇ ಫೆಬ್ರವರಿ 2012) ವಿಶೇಷ ಜಮಾಬಂದಿ -ಗ್ರಾಮಪಂಚಾಯತಿಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸೂಚನೆ:
1. ಗ್ರಾಮಸ್ವರಾಜ ಯೋಜನೆ ಅನುಷ್ಠಾನ ಮಾಡುತ್ತಿರುವ ಗ್ರಾಮಪಂಚಾಯತಿಗಳು ವಿಶೇಷ  ಜಮಾಬಂದಿ ನಮೂನೆಯನ್ನು Online ಮುಖಾಂತರ ಕಡ್ಡಾಯವಾಗಿ 01 ನೇ ಫೆಬ್ರವರಿ 2012     ರಿಂದ 16 ನೇ ಫೆಬ್ರವರಿ 2012 ರೊಳಗಾಗಿ ಭರ್ತಿಮಾಡುವುದು.  
2. ಜಮಾಬಂದಿ ಮಾಹಿತಿಯನ್ನು ಕಡ್ಡಾಯವಾಗಿ ಕನ್ನಡ(Unicode) ಬಳಸಿ ಭರ್ತಿಮಾಡುವುದು.
3. ದಿನಾಂಕವನ್ನು DD/MM/YYYY ಪ್ರಕಾರ ತುಂಬುವುದು
4. ಹೆಚ್ಚಿನ ಮಾಹಿತಿಗೆ: ಮುಖ್ಯಸ್ಥರು
        ಗ್ರಾಮಸ್ವರಾಜ ಯೋಜನೆ
        ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್  ರಾಜ್ ಇಲಾಖೆ ಬೆಂಗಳೂರು
        ಸಂಪರ್ಕಿಸಿ: 080-22372026/27
        ಇ-ಮೇಲ್ :-  chief-gsp-kabn@kar.nic.in
        ಹಾಗೂ
        ಸಹಾಯವಾಣಿ: 080-22372029 ಗೆ ಕರೆ ಮಾಡಬಹುದು.
        ಸಂಪರ್ಕಿಸಬೇಕಾದ
ವ್ಯಕ್ತಿ : ಪುಷ್ಪ ನಮೂನೆ ಪ್ರತಿಗಾಗಿ ಇಲ್ಲಿ ಕ್ಲಿಕ್  ಮಾಡಿ ನಮೂನೆ ಆನ್ ಲೈನ್ ನಲ್ಲಿ ಭರ್ತಿ ಮಾಡಲು ಕ್ಲಿಕ್ ಮಾಡಿ
       ವಿಶೇಷ ಜಮಾಬಂದಿ - ಆನ್ ಲೈನ್ ಡಾಟಾ ಎಂಟ್ರಿ ಅಂಕಿ ಅಂಶಗಳು