• Latest News
 • Recruitment
 • Tenders
 • Useful Links
 • Citizen Charter

Feasibility Study of introducing Low Cost EDF in the market through the Private Sector - Terms of Reference


Feasibility Study of introducing Low Cost EDF in the market through the Private Sector - Expression of Interest


ಸಾಮಾಜಿಕ ಪರಿಶೋಧನಾ ಸಂಘದ (ಮಹಾತ್ಮ ಗಾಂಧಿ ನರೇಗಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಇದರಲ್ಲಿ ಖಾಲಿ ಇರುವ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಕರೆಯುವ ಬಗ್ಗೆ.
ದಿ:18.03.2017ರಂದು ನಿರ್ದೇಶನಾಲಯದಲ್ಲಿನ ಆಡಳಿತಾತ್ಮಕ ಹುದ್ದೆಗಳಿಗೆ ಸಂದರ್ಶನದ ಫಲಿತಾಂಶ ಪ್ರಕಟಣೆ.
ಸಾಮಾಜಿಕ ಪರಿಶೋಧನಾ ಸಂಘದ (ಮಹಾತ್ಮ ಗಾಂಧಿ ನರೇಗಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ದಿ:13.02.2017ರ ಪ್ರಕಟಣೆಯನ್ವಯ 05 ಜಿಲ್ಲಾ ಸಾಮಾಜಿಕ ಪರಿಶೋಧನಾ ಸಂಯೋಜಕರ ಹುದ್ದೆಗೆ ಸ್ವೀಕೃತವಾಗಿರುವ ಅರ್ಜಿಗಳಿಗೆ ದಿ:20.03.2017ಕ್ಕೆ ಹುದ್ದೆ ಸಂದರ್ಶನವನ್ನು ಆಡಳಿತಾತ್ಮಕ ಕಾರಣಗಳಿಂದ ಮುಂದೂಡಲಾಗಿದೆ. ಸಂದರ್ಶನ ದಿನಾಂಕ ನಿಗದಿಗೊಳಿಸಿ ಮುಂದೆ ಪ್ರಕಟಿಸಲಾಗುವುದು.
ಸಾಮಾಜಿಕ ಪರಿಶೋಧನಾ ಸಂಘದಲ್ಲಿ (ಮಹಾತ್ಮ ಗಾಂಧಿ ನರೇಗಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಇದರಲ್ಲಿ ಖಾಲಿ ಇರುವ ವ್ಯವಸ್ಥಾಪಕರು(ಆ) ಮತ್ತು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಕರೆಯುವ ಬಗ್ಗೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಲ್ಲಿ ತೆರವಾಗಿರುವ ನಿರ್ದೇಶಕರ ಹುದ್ದೆಗೆ ಆಯ್ಕೆ ಮಾಡಲು ಸೂಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಪ್ರಕಟಣೆಯನ್ನು ಪ್ರಕಟಿಸುವ ಬಗ್ಗೆ.
ಸಾಮಾಜಿಕ ಪರಿಶೋಧನಾ ಸಂಘದಲ್ಲಿ (ಮಹಾತ್ಮ ಗಾಂಧಿ ನರೇಗಾ), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಇದರಲ್ಲಿ ಖಾಲಿ ಇರುವ ಸಾಮಾಜಿಕ ಪರಿಶೋಧನಾ ತಜ್ಞರು, ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ ಪ್ರಕಟಣೆ.
ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದಲ್ಲಿ ಖಾಲಿ ಇರುವ ಸಾಮಾಜಿಕ ಪರಿಶೋಧನಾ ತಜ್ಞರು, ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಆಡಳಿತಾತ್ಮಕ ಹುದ್ದೆಗಳ ನೇಮಕಾತಿಗಾಗಿ ರಚಿಸಿದ ಆಯ್ಕೆ ಸಮಿತಿಗಳ ವಿವರ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ದಿ:06-01-2016 ರಂದು ಬೆಳ್ಳಿಗೆ 10:30 ಗಂಟೆಗೆ ಬೆಳಗಾಂ ಇಲ್ಲಿಯ ಸುವರ್ಣ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಏರ್ಪಡಿಸಿರುವ "ಸಂಕಲ್ಪ ದೀಕ್ಷೆ" ಕಾರ್ಯಕ್ರಮಕ್ಕೆ ಆಹ್ವಾನ
ಜೂನಿಯರ್ ಇಂಜಿನಿಯರ್ ದೀಕ್ಷಾ ಸಮಾರಂಭ ದಿನಾಂಕ - 19.10.2015
ಕರ್ನಾಟಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್ (ಸಿವಿಲ್) ಅಭ್ಯರ್ಥಿಗಳನ್ನು ತರಬೇತಿಗೆ ನಿಯೋಜಿಸಿರುವ ತರಬೇತಿ ಕೇಂದ್ರ ಹಾಗೂ ದಿನಾಂಕಗಳ ವಿವರ.
ಬೆಂಗಳೂರು
ಮೈಸೂರು
ಧಾರವಾಡ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ (ಸಿವಿಲ್) ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ. .
ತರಬೇತಿ ಮುಗಿಸಿರುವ ಕಿರಿಯ ಇಂಜಿನಿಯರ್ ಅಭ್ಯರ್ಥಿಗಳಿಗೆ ದಿನಾಂಕ: 15.09.2015ರಂದು ಬೆಳಗ್ಗೆ 09:45 ಗಂಟೆಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ ಗಾಂಧಿಭವನದಲ್ಲಿ ನಡೆಯುವ "ಸಂಕಲ್ಪ ದೀಕ್ಷೆ" ಕಾರ್ಯಕ್ರಮಕ್ಕೆ ಆಹ್ವಾನ.<

ಸಹಾಯಕ ಇಂಜಿನಿಯರ್ Civil ಹುದ್ದೆಗಳಿಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಯ ಅಧಿಸೂಚನೆ.
ಸಹಾಯಕ ಇಂಜಿನಿಯರ್ Civil ಹುದ್ದೆಗಳಿಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ.
ಕಿರಿಯ ಇಂಜಿನಿಯರ್ ಅಭ್ಯರ್ಥಿ ನೇಮಕ ಸಂಬಂಧಿಸಿದ ಸಿಂಧುತ್ವ/ಗ್ರಾಮೀಣ-ಕನ್ನಡ ಮಾಧ್ಯಮ ಧೃಡಿಕೃತ ಪ್ರಮಾಣ ಪತ್ರ ಸಲ್ಲಿಸುವ ಬಗ್ಗೆ. Read More...

Tender Notification through e-procurement providing vehicles on Hire basis (single folder system).

ಮಾನವ ಸಂಪನ್ಮೂಲ ಸೇವೆಗಳನ್ನು KSRLPS ಗೆ ಒದಗಿಸುವ ಕುರಿತು - ಇ-ಪ್ರೊಕ್ಯೂರ್ ಮೆಂಟ್ ಮೂಲಕ ಟೆಂಡರ್ ಅಧಿಸೂಚನೆ.

EOI - Individual Consultant - Convergence

Draft - Term of Reference for Call Centre - KSRLM

Expression of Interest of BPO Agency to prrovide Call Centre Services for (DDU-GKY) program,KSRLPS

Invitation for Bid for Providing vehicles on hire basis ,KSRLPS

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಪಯೋಗಕ್ಕಾಗಿ ವಿವಿಧ ವಾಹನಗಳನ್ನು ಬಾಡಿಗೆ ಆಧಾರದ ಮೇರೆಗೆ ಒದಗಿಸುವ ಕುರಿತು ಟೆಂಡರ್ ಪ್ರಕಟಣೆ - ಕನ್ನಡ

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಉಪಯೋಗಕ್ಕಾಗಿ ವಿವಿಧ ವಾಹನಗಳನ್ನು ಬಾಡಿಗೆ ಆಧಾರದ ಮೇರೆಗೆ ಒದಗಿಸುವ ಕುರಿತು ಟೆಂಡರ್ ಪ್ರಕಟಣೆ - ಇಂಗ್ಲಿಷ್

ಕರ್ನಾಟಕ ರಾಜ್ಯ ಗ್ರಾಮೀಣ ಉದ್ಯೋಗ ಖಾತ್ರಿ ನಿಧಿ ಸಂಘದ 2015-16 ರಿಂದ 2016-17ರವರೆಗೆ ರಾಜ್ಯ ಮಟ್ಟದ ಲೆಕ್ಕ ಪತ್ರ ಕ್ರೋಢಿಕರಣ ಹಾಗೂ ದೃಢೀಕರಣವನ್ನು ಸನ್ನದು ಲೆಕ್ಕಿಗರಿಂದ ಪಡೆಯುವ ಸಲುವಾಗಿ ಆಸಕ್ತಿಯುಳ್ಳ ಮತ್ತು ಅನುಭವ ಹೊಂದಿರುವ ಸನ್ನದು ಲೆಕ್ಕಿಗ ಸಂಸ್ಥೆಯ ಆಯ್ಕೆಗಾಗಿ ಟೆಂಡರ್ ಪ್ರಕಟಣೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬೀದರ್ ಜಿಲ್ಲೆಯ ಸ್ವತಂತ್ರ ಸಮವರ್ತಿ ಲೆಕ್ಕ ಪರಿಶೋಧನೆ ಕುರಿತು ಟೆಂಡರ್ ಪ್ರಕಟಣೆ.

Read More...

 • ಗ್ರಾಮೀಣಾಭಿವೃದ್ಧಿ ಮಂತ್ರಾಲಯ

 • ಪಂಚಾಯತ್ ರಾಜ್ ಮಂತ್ರಾಲಯ

 • ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ

 • ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ

 • ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆ


 • ಸಾಮಾಜಿಕ ಆರ್ಥಿಕ ಮತ್ತು ಜಾತಿಗಣತಿ - 2011(ಎಸ್ ಇ ಸಿ ಸಿ-2011)

 • ಎನ್ ಆರ್ ಎಲ್ ಎಂ ಯೋಜನೆಯಡಿಯಲ್ಲಿ ಬ್ಯಾಂಕ್ ಲಿಂಕೇಜ್

 • ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನಾ

 • ಎನ್ ಆರ್ ಎಲ್ ಎಂ ಸ್ಕಿಲ್ಸ್


 •