National Biofuel Development Scheme


 National Biogas Manure and Management Programme is a Centrally Sponsored
 Scheme being implemented since 1982-83. This is mainly 100% women
 programme. Biogas is a clean, non-polluting, smoke and soot-free fuel,
 containing methane gas produced from cattle dung, human waste and
 organic matter in a biogas plant through a process called anaerobic digestion.
 The digestion slurry can be used as a good quality manure in agricultural fields.

 Budget 2015-16

Budget 2014-15


 Budget 2013-14


 Budget 2012-13


Go's / Notifications / Circulars
File Type
Subject Date
 Correction Order

ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 35 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017ರ ತಿದ್ದುಪಡಿ ಆದೇಶ.

ಗ್ರಾಅಪ 51 ಜೈಅಯೋ 2017, ಬೆಂಗಳೂರು, ದಿನಾಂಕ:10.08.2017
 Govt Order

2017-18ನೇ ಸಾಲಿನಲ್ಲಿ 2016-17ನೇ ಸಾಲಿಗೆ ಸಂಬಂಧಿಸಿದಂತೆ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 30 ಜೈಅಯೋ 2017, ಬೆಂಗಳೂರು, ದಿನಾಂಕ:05.06.2017
 Govt Order

2017-18ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 38 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017
 Govt Order

2017-18ನೇ ಸಾಲಿನ ಆಯವ್ಯಯದ ಘೋಷಣೆಯನ್ವಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ಸ್ಥಾಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 35 ಜೈಅಯೋ 2016, ಬೆಂಗಳೂರು, ದಿನಾಂಕ:20.05.2017
 Addendum

ಗ್ರಾಅಪ 92 ಜೈಅಯೋ 2016,ದಿ:03.05.2017ರ ಆದೇಶದಲ್ಲಿ ಸೇರ್ಪಡೆ

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:05.05.2017
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ರೂ.50.00ಲಕ್ಷಗಳನ್ನು ಮರು ಹೊಂದಾಣಿಕೆ ಮೂಲಕ ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 51 ಜೈಅಯೋ 2016, ಬೆಂಗಳೂರು, ದಿನಾಂಕ:23.03.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಲಭ್ಯವಿರುವ ಜಿಲ್ಲೆಯಿಂದ ಕೇಂದ್ರ ಸಹಾಯಧನವನ್ನು ಹಿಂಪಡೆದು ಅಗತ್ಯವಿರುವ ಜಿಲ್ಲೆಗಳಿಗೆ ವರ್ಗಾಯಿಸುವ ಕುರಿತು.

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:13.03.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯು ಕೇಂದ್ರ ವಲಯದ ಯೋಜನೆಯಾಗಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಪ್ರೋತ್ಸಾಹಧನ ಬಿಡುಗಡೆ ಕುರಿತು.

ಗ್ರಾಅಪ 04 ಜೈಅಯೋ 2017, ಬೆಂಗಳೂರು, ದಿನಾಂಕ:07.03.2017
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವರಚ್ಚಗಳಿಗಾಗಿ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 43 ಜೈಅಯೋ 2016, ಬೆಂಗಳೂರು, ದಿನಾಂಕ:18.02.2017
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 92 ಜೈಅಯೋ 2016, ಬೆಂಗಳೂರು, ದಿನಾಂಕ:10.02.2016
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 48 ಜೈಅಯೋ 2016, ಬೆಂಗಳೂರು, ದಿನಾಂಕ:17.12.2016
 Govt Order

2016-17 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2015-16ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 48 ಜೈಅಯೋ 2016, ಬೆಂಗಳೂರು, ದಿನಾಂಕ:15.12.2016
 Govt Order

2016-17 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಆವರ್ತಕ ವೆಚ್ಚಗಳಿಗಾಗಿ ಮೊದಲನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 43 ಜೈಅಯೋ 2016, ಬೆಂಗಳೂರು, ದಿನಾಂಕ:06.06.2016
 Govt Order

2015-16 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಪುರ್ನವಿನಿಯೋಗದ ಮೂಲಕ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 83 ಜೈಅಯೋ 2015, ಬೆಂಗಳೂರು, ದಿನಾಂಕ:10.03.2016
 Govt Order

2015-16 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಆವರ್ತಕ ವೆಚ್ಚಗಳಿಗಾಗಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 36 ಜೈಅಯೋ 2015, ಬೆಂಗಳೂರು, ದಿನಾಂಕ:27.01.2016
 Govt Order

2015-16 ನೇ ಸಾಲಿನಲ್ಲಿ 2014-15ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ಕೇಂದ್ರ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 85 ಜೈಅಯೋ 2015, ಬೆಂಗಳೂರು, ದಿನಾಂಕ:22.01.2016
 Govt Order

2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾಯಧನ ಬಿಡುಗಡೆ ಕುರಿತು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:19.01.2016
 Circular

2015-16 ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಪ್ರಗತಿ ವರದಿ ಕುರಿತು.

ಗ್ರಾಅಪ 84 ಜೈಅಯೋ 2015, ಬೆಂಗಳೂರು, ದಿನಾಂಕ:11.12.2015
 Correction Order

ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 53 ಜೈಅಯೋ 2015, ದಿ:11.11.2015ರ ಆದೇಶದ ಅನುಬಂಧದಲ್ಲಿನ ದಿ:05.11.2015ರ ಬದಲಿಗೆ 11.11.2015 ಎಂದು ತಿದ್ದಿಕೊಂಡು ಓದಿಕೊಳ್ಳತಕ್ಕದು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:18.11.2015
 Govt Order

2015-16 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯ ಅನಿಲ ಯೋಜನೆಯಡಿ 2014-15ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ಇರುವ ರಾಜ್ಯ ಸಹಾನಧನ ಬಿಡುಗಡೆ ಕುರಿತು.

ಗ್ರಾಅಪ 53 ಜೈಅಯೋ 2015, ಬೆಂಗಳೂರು, ದಿನಾಂಕ:11.11.2015
 Letter

2014-15 ನೇ ಸಾಲಿನ ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆಯಡಿ ಬಿಡುಗಡೆ ಮಾಡಿದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ನೀಡುವ ಕುರಿತು.

ಗ್ರಾಅಪ 42 ಜೈಅಯೋ 2015, ಬೆಂಗಳೂರು, ದಿನಾಂಕ:24.07.2015
 Govt Order

2014-15 ನೇ ಸಾಲಿಗೆ ಬಿಡುಗಡೆ ಮಾಡಿರುವ ಅನುದಾನವನ್ನು ವರ್ಗಾಯಿಸುವ - ಬಗ್ಗೆ.

ಗ್ರಾಅಪ 41 ಜೈಅಯೋ 2014, ಬೆಂಗಳೂರು, ದಿನಾಂಕ:03.06.2015
 Govt Order

2014-15 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2013-14ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ - ಕುರಿತು

ಗ್ರಾಅಪ 63 ಜೈಅಯೋ 2013, ಬೆಂಗಳೂರು, ದಿನಾಂಕ:06.02.2015
 Govt Order

2013-14 ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 2215-01-001-1-03-059 ರಲ್ಲಿ ನಿಗದಿಪಡಿಸಿದ ಅನುದಾನ ರೂ.200.00 ಲಕ್ಷಗಳು ಉಳಿಕೆಯಾಗಿರುವ ಅನುದಾನವನ್ನು ಲೆಕ್ಕ ಶೀರ್ಷಿಕೆ 2501-04-105-0-02-059 ಮಹಾತ್ಮ ಗಾಂಧಿ ಪ್ರಾಂತೀಯ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಯ ಪುನರ್ವಿನಿಯೋಗ ಮೂಲಕ ವೆಚ್ಚ ಭರಿಸಲು ಮಂಜೂರಾತಿ ಕುರಿತು.

ಗ್ರಾಅಪ 33 ಜೈಅಯೋ 2013, ಬೆಂಗಳೂರು, ದಿನಾಂಕ:22.03.2014
 Govt Order

2013-14 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ - ಕುರಿತು.

ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:20.12.2013
 Govt Order

2013-14 ನೇ ಸಾಲಿನಲ್ಲಿ ರಾಷ್ಟ್ರೀಯ ಜೈವಾನಿಲ ಯೋಜನೆಯಡಿ 2012-13ನೇ ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಬಾಕಿ ರಾಜ್ಯ ಸಹಾಯಧನ ಪಾವತಿಸಲು ಅನುದಾನ ಬಿಡುಗಡೆ ಮಾಡುವ - ಕುರಿತು.

ಗ್ರಾಅಪ 27 ಜೈಅಯೋ 2013, ಬೆಂಗಳೂರು, ದಿನಾಂಕ:06.11.2013
 Govt Order

2013-14 ನೇ ಸಾಲಿನಲ್ಲಿ, 2009-10 ಮತ್ತು 2010-11ನೇ ಸಾಲಿಗಳಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು.

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:21.08.2013
 Govt Order

2013-14 ನೇ ಸಾಲಿನಲ್ಲಿ, 2011-12 ಸಾಲಿನಲ್ಲಿ ನಿರ್ಮಿಸಲಾದ ಅನಿಲ ಸ್ಥಾವರಗಳಿಗೆ ಕೇಂದ್ರ ಸಹಾಯಧನ ಪಾವತಿಸುವ ಕುರಿತು.

ಗ್ರಾಅಪ 46 ಜೈಅಯೋ 2012(ಪಿ), ಬೆಂಗಳೂರು, ದಿನಾಂಕ:20.08.2013
 Govt Order

2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 39 ಜೈಅಯೋ 2012, ಬೆಂಗಳೂರು, ದಿನಾಂಕ:12.03.2013
 Govt Order  2012-13ನೇ ಸಾಲಿನ ರಾಜ್ಯ ಅನಿಲ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಕುರಿತು.  ಗ್ರಾಅಪ 39 ಜೈಆಯೋ 2012, ಬೆಂಗಳೂರು, ದಿನಾಂಕ:04.12.2012