13ನೇ ಹಣಕಾಸು ಆಯೋಗದ ರಸ್ತೆಗಳು


 13ನೇ ಹಣಕಾಸಿನ ಆಯೋಗದ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ಉನ್ನತ್ತೀಕರಣಕ್ಕಾಗಿ
 ಒಟ್ಟಾರೆ ಅನುದಾನದ ಶೇ.20ರಷ್ಟು ಮೀರದಂತೆ ಕಾಮಗಾರಿಗಳನ್ನು ಕೈಗೊಳ‍್ಳಬಹುದಾಗಿದೆ. ಬಿಡುಗಡೆಯಾದ
 ಅನುದಾನದಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ದೀರ್ಘಕಾಲ ಬಾಳಿಕೆ ಬರುವಂತಹ ಮೂಲಭೂತ ಸೌಕರ್ಯಗಳಿಗೆ ಆಧ್ಯತೆ
 ನೀಡುವುದು.

ಸರ್ಕಾರದ ನಡವಳಿಗಳು / ಅಧಿಸೂಚನೆ / ಸುತ್ತೋಲೆ 

ಕಡತದ ವಿಧ ವಿಷಯ ದಿನಾಂಕ
ಸುತ್ತೋಲೆ

13ನೇ ಹಣಕಾಸು ಆಯೋಗದ ಯೋಜನೆಯ ಅನುದಾನದಡಿ ಜಿಲ್ಲಾ ಪಂಚಾಯಿತಿಗಳು ಕೈಗೊಳ್ಳುವ ಗ್ರಾಮೀಣ ರಸ್ತೆ ನಿರ್ವಹಣೆಯ ರೂ.5.00 ಲಕ್ಷ ಮೊತ್ತದವರೆಗಿನ ಕಾಮಗಾರಿಗಳನ್ನು ಕರ್ನಾಟಕ ಪಾರದರ್ಶಕತೆ ಕಾಯಿದೆ ಪ್ರಕಾರ ಇಲಾಖಾ ವತಿಯಿಂದ ಅಥವಾ ನೋಂದಾಯಿತ ಗುತ್ತಿಗೆದಾರರಿಗೆ ನೇರವಾಗಿ ವಹಿಸಿ ಅನುಷ್ಠಾನಗೊಳಿಸಲು ಅವಕಾಶ ನೀಡುವ ಬಗ್ಗೆ.

ಗ್ರಾಅಪ 34 ಆರ್ ಆರ್ ಸಿ 2014, ಬೆಂಗಳೂರು, ದಿನಾಂಕ:22.09.2014