13ನೇ ಹಣಕಾಸು ಆಯೋಗದ ಪಂಚಾಯತ್ ರಾಜ್ ಸಂಸ್ಥೆಗಳು

 13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ, 5 ವರ್ಷಗಳ ಅವಧಿಗೆ ಅಂದರೆ 2010-11ನೇ ಸಾಲಿನಿಂದ
 2014-15ನೇ ಸಾಲಿನವರೆಗೆ ನಿಗದಿಪಡಿಸಲಾಗಿದೆ. ಸದರಿ ಅನುದಾನವನ್ನು ಪ್ರತಿ ವರ್ಷ 2ಕಂತುಗಳಲ್ಲಿ ಬಿಡುಗಡೆ
 ಮಾಡಲಾಗುತ್ತದೆ. ಇದನ್ನು ಎಲ್ಲಾ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಜನಸಂಖ್ಯೆಯ ಆಧಾರದ ಮೇಲೆ
 10:20:70(ಜಿ.ಪಂ.:ತಾ.ಪಂ.:ಗ್ರಾ.ಪಂ) ಅನುಪಾತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಶಾಲೆ, ಅಂಗನವಾಡಿಗಳಿಗೆ
 ಡೆಸ್ಕ್, ಪೀಠೋಪಕರಣ ಕ್ರೀಡಾ ಸಾಮಾಗ್ರಿ, ಪೀಠೋಪಕರಣ ಪ್ರಯೋಗಾಲಯ ಸಾಮಾಗ್ರಿ ಉಪಕರಣಗಳನ್ನು
 ಖರೀದಿಸಲು ಬಳಸಬಹುದು.

  ಮಾರ್ಗಸೂಚಿಗಳು

 

 ಮುಂಗಡ ಪತ್ರ 2012-13

 

 13ನೇ ಹಣಕಾಸು ಆಯೋಗದ ಅನುದಾನ

 

  ಜಿಲ್ಲಾ ಪಂಚಾಯಿತಿ- ತಾಲ್ಲೂಕು ಪಂಚಾಯಿತಿಗಳಿಗೆ ಬಿಡುಗಡೆ ಮಾಡಿದ ಅನುದಾನ

 
ಸರ್ಕಾರದ ನಡವಳಿಗಳು/ಅಧಿಸೂಚನೆಗಳು /ಸುತ್ತೋಲೆಗಳು /ಪತ್ರಗಳು

ಕಡತದ ವಿಧ

ವಿಷಯ

ದಿನಾಂಕ

ಸರ್ಕಾರದ ನಡವಳಿ

2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಕಾರ್ಯಕ್ಷಮತೆ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 20 ಗ್ರಾಪಸ 2015, ಬೆಂಗಳೂರು. ದಿನಾಂಕ:27.04.2015
ಸರ್ಕಾರದ ನಡವಳಿ

2014-15ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 14 ಗ್ರಾಪಸ 2015, ಬೆಂಗಳೂರು. ದಿನಾಂಕ:27.03.2015
ಸರ್ಕಾರದ ನಡವಳಿ

2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 121 ಗ್ರಾಪಸ 2013, ಬೆಂಗಳೂರು. ದಿನಾಂಕ:03.04.2014
ಸರ್ಕಾರದ ನಡವಳಿ

2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ ಬಿಡುಗಡೆ ಮಾಡುವ ಕುರಿತು.

ಗ್ರಾಅಪ 121 ಗ್ರಾಪಸ 2013, ಬೆಂಗಳೂರು. ದಿನಾಂಕ:26.12.2013
ಸರ್ಕಾರದ ನಡವಳಿ

2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು.

ಗ್ರಾಅಪ 49 ಗ್ರಾಪಸ 2013, ಬೆಂಗಳೂರು, ದಿನಾಂಕ:19.07.2013
ಸರ್ಕಾರದ ನಡವಳಿ

2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ (General Performance Grants) ಬಿಡುಗಡೆ ಕುರಿತು.

ಗ್ರಾಅಪ 60 ಗ್ರಾಪಸ 2012, ಬೆಂಗಳೂರು, ದಿನಾಂಕ:29.06.2013
ಸರ್ಕಾರದ ನಡವಳಿ

13ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಪರಿಷ್ಕೃತ.

ಗ್ರಾಅಪ 21 ಗ್ರಾಪಸ 2013, ಬೆಂಗಳೂರು, ದಿನಾಂಕ:27.06.2013
ಸರ್ಕಾರದ ನಡವಳಿ

13ನೇ ಹಣಕಾಸು ಆಯೋಗದ ಅನುದಾನವನ್ನು ವಿನಿಯೋಗಿಸುವ ಬಗ್ಗೆ ಮಾರ್ಗಸೂಚಿಗಳು. 

ಗ್ರಾಅಪ 21 ಗ್ರಾಪಸ 2013, ಬೆಂಗಳೂರು, ದಿನಾಂಕ:16.04.2013
ಸರ್ಕಾರದ ನಡವಳಿ

2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಕಂತಿನ ಸಾಮಾನ್ಯ ನಿರ್ವಹಣಾ ಅನುದಾನ (General Performance Grants) ಬಿಡುಗಡೆ ಕುರಿತು.

 

ಗ್ರಾಅಪ 60 ಗ್ರಾಪಸ 2012, ಬೆಂಗಳೂರು, ದಿನಾಂಕ:21.03.2013 

Abstract

ZP Releases

TP Releases

GP Releases

ಸರ್ಕಾರದ ನಡವಳಿ

2012-13ನೇ ಸಾಲಿನ 13ನೇ ಹಣಕಾಸು ಆಯೋಗದ  ಎರಡನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 60 ಗ್ರಾಪಸ 2012, ಬೆಂಗಳೂರು, ದಿನಾಂಕ:15.03.2013

Abstract

 ZP Releases

TP Releases

GP Releases

ಸರ್ಕಾರದ ನಡವಳಿ

Payment of interest to Panchayat Raj Institutions for the delayed period in the release of grants for the year 2011-12 under 13th Finance Commission grants.

 

No.RDP116 GPS 2012, Bangalore, Dt: 06.02.2013
ಸರ್ಕಾರದ ನಡವಳಿ

2012-13ನೇ ಸಾಲಿನ 13ನೇ ಹಣಕಾಸು ಆಯೋಗದ ಮೊದಲನೇ ಕಂತಿನ ಸಾಮಾನ್ಯ ಮೂಲ ಅನುದಾನ ಬಿಡುಗಡೆ ಕುರಿತು.

 

ಗ್ರಾಅಪ 60 ಗ್ರಾಪಸ 2012 ಬೆಂಗಳೂರು, ದಿನಾಂಕ:20.07.2012
ಸರ್ಕಾರದ ನಡವಳಿ

2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಎರಡನೇ ಕಂತಿನ (ನಾಗರೀಕ ಸೌಲಭ್ಯ) ಸಾಮಾನ್ಯ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 12 ಗ್ರಾಪಸ 2012, ಬೆಂಗಳೂರು, ದಿನಾಂಕ:11.05.2012
ಸರ್ಕಾರದ ನಡವಳಿ

13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ 2011-12ನೇ ಸಾಲಿನಲ್ಲಿ ಕಾರ್ಯನಿರ್ವಹಿಸದೆ ಇರುವ ಇತರೆ ರಾಜ್ಯಗಳಿಗೆ ಒದಗಿಸಲಾದ ಅನುದಾನವನ್ನು ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಬಿಡುಗಡೆ ಮಾಡಿರುವ ಬಗ್ಗೆ-ಆದೇಶ.

 

ಗ್ರಾಅಪ 12 ಗ್ರಾಪಸ 2012 (ಭಾಗ) ಬೆಂಗಳೂರು, ದಿನಾಂಕ:17.04.2012
ಸರ್ಕಾರದ ನಡವಳಿ

2011-12ನೇ ಸಾಲಿಗೆ 13ನೇ ಹಣಕಾಸು ಆಯೋಗದ ಎರಡನೇ ಕಂತಿನ (ನಾಗರೀಕ ಸೌಲಭ್ಯ) ಸಾಮಾನ್ಯ ನಿರ್ವಹಣಾ ಅನುದಾನವನ್ನು ಬಿಡುಗಡೆ ಮಾಡುವ ಕುರಿತು.

 

ಗ್ರಾಅಪ 12 ಗ್ರಾಪಸ 2012 ಬೆಂಗಳೂರು, ದಿನಾಂಕ:30.03.2012
ಸುತ್ತೋಲೆ

2011-12ನೇ ಸಾಲಿನಲ್ಲಿ 13ನೇ ಆರ್ಥಿಕ ಆಯೋಗದ ಅನುದಾನವನ್ನು ಪಡೆಯಲು ಮಾನದಂಡಗಳನ್ನು ನಿಗದಿಪಡಿಸುವ ಬಗ್ಗೆ.

 

ಗ್ರಾಅಪ 115 ಗ್ರಾಪಸ 2011, ಬೆಂಗಳೂರು, ದಿನಾಂಕ:28.12.2011
 
 
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ದಂಡರೂಪದ ಬಡ್ಡಿ (ದಿನಾಂಕ :06.02.2013) ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ದಂಡರೂಪದ ಬಡ್ಡಿ 2012-13
 
 ಬಾಗಲಕೋಟೆ
 ಬೆಂಗಳೂರು ಗ್ರಾಮಾಂತರ
 ಬೆಂಗಳೂರು
 ಬೆಳಗಾಂ
 ಬಳ್ಳಾರಿ
 ಬೀದರ್
 ಬಿಜಾಪುರ
 ಚಿಕ್ಕಬಳ್ಳಾಪುರ
 ಚಿಕ್ಕಮಗಳೂರು
 ಚಿತ್ರದುರ್ಗ
 ಚಾಮರಾಜ ನಗರ
 ದಕ್ಷಿಣ ಕನ್ನಡ
 ದಾವಣಗೇರೆ
 ಧಾರವಾಡ
 ಗದಗ
 ಗುಲ್ಬರ್ಗ
 ಹಾಸನ
 ಹಾವೇರಿ
 ಕೊಡಗು
 ಕೋಲಾರ
 ಕೊಪ್ಪಳ
 ಮಂಡ್ಯ
 ಮೈಸೂರು
 ರಾಯಚೂರು
 ರಾಮನಗರ
 ಶಿವಮೊಗ್ಗ
 ತುಮಕೂರು
 ಉಡುಪಿ
 ಉತ್ತರ ಕನ್ನಡ
 ಯಾದಗೀರ